Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಪಾಕಿಸ್ತಾನದ ಸೂಫಿ ದರ್ಗಾದಲ್ಲಿ ಬಾಂಬ್ ಸ್ಫೋಟಿಸಿದ ಉಗ್ರರು : 100 ಸಾವು, 250ಕ್ಕೂ ಹೆಚ್ಚು...

ಕರಾಚಿ: ಪಾಕಿಸ್ತಾನದ ಸೂಫಿ ದರ್ಗಾದ ಮೇಲೆ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ 100 ಕ್ಕೂ ಹೆಚ್ಚುಮಂದಿ ಸಾವನ್ನಪ್ಪಿ 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಸಿಂಧ್...

View Article


ಟಿವಿಗಾಗಿ ಫೇಸ್‍ಬುಕ್ ಹೊಸ ವಿಡಿಯೋ ಆಪ್

ಪ್ರಮುಖ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಿಂದ ಹೊಚ್ಚಹೊಸ ವಿಡಿಯೋ ಆಪ್ ಬಿಡುಗಡೆಯಾಗಿದೆ. ವಿಶೇಷವಾಗಿ ಟಿವಿಗಾಗಿ ಫೇಸ್‌ಬುಕ್ ಈ ವಿಡಿಯೋ ಆಪನ್ನು ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಇದು ಆಪೆಲ್ ಟಿವಿ, ಅಮೆಜಾನ್ ಫೈರ್ ಟಿವಿ, ಸ್ಯಾಂಸಂಗ್ ಸ್ಮಾರ್ಟ್...

View Article


ಡೈನೊಸಾರ್‌ಗಳ ಸೃಷ್ಟಿಗೆ ತ್ರಿಡಿ ಪ್ರಿಂಟಿಂಗ್‌ ತಂತ್ರಜ್ಞಾನ

ಮೆಲ್ಬೋರ್ನ್: ಸಂಜೆ ಅಥವಾ ಬೆಳ್ಳಂಬೆಳಗ್ಗೆ ವಿಹಾರಕ್ಕೆ ಹೊರಡುವಾಗ ನೆಚ್ಚಿನ ಶ್ವಾನ ಜತೆಯಾಗುವಂತೆ ‘ಡೈನೊಸಾರ್‌’ಗಳು ನಿಮ್ಮ ಹಿಂದೆಯೇ ಬರುವುದಾದರೇ?! ಆಸ್ಟ್ರೇಲಿಯಾದ ಡೆಕಿನ್‌ ವಿಶ್ವವಿದ್ಯಾಲಯದ ಸಂಶೋಧಕರು ತ್ರಿಡಿ ಪ್ರಿಂಟಿಂಗ್‌ ಮತ್ತು...

View Article

2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಹಿಟ್ಲರ್ ಬಳಿಸಿದ್ದ “ಟೆಲಿಫೋನ್”ಹರಾಜು

ವಾಷಿಂಗ್ಟನ್: 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ ವೈಯುಕ್ತಿಕ ದೂರವಾಣಿಯನ್ನು ಶನಿವಾರ ಅಮೆರಿಕದ ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. 1945ರಲ್ಲಿ ಹಿಟ್ಲರ್ ಪತನದ ಸಂದರ್ಭದಲ್ಲಿ ಆತ...

View Article

ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ವಿಳಾಸ ಕೇಳಿದ ಪೈಲಟ್

ವಿಮಾನ ಮತ್ತು ಹೆಲಿಕಾಪ್ಟರ್‌ಗಲೂ ಮೊದಲೇ ತಮ್ಮ ನಿರ್ದೇಶಿತ ಗುರಿಯನ್ನು ನಿರ್ಧರಿಸಿಕೊಂಡು ಏರ್ ಟ್ರಾಫಿಕ್ ಕಂಟ್ರೋಲ್ ಮಂಡಳಿಯೊಂದಿಗೆ ಸಂಪರ್ಕದಲ್ಲಿಟ್ಟುಕೊಂಡು ಪಯಣಿಸುತ್ತವೆ. ಏನಾದರೂ ಊಹಿಸದ ಗಂಡಾಂತರ ಎದುರಾದರೆ ಮಾತ್ರ ಹತ್ತಿರದಲ್ಲಿರುವ ವಿಮಾನ...

View Article


ಫೇಸ್‌ಬುಕ್ ಸುಂದರಿಯರಿಂದ ದೂರವಿರಿ, ಎಚ್ಚರ ತಪ್ಪಿದರೆ ಶಿರಚ್ಛೇದ!

ಲಂಡನ್: ಫೇಸ್‌ಬುಕ್‌ನಲ್ಲಿ ಸುಂದರ ಮುಖಾರವಿಂದದ ಹುಡುಗಿಯರ ಜತೆ ಸಲಿಗೆಯಿಂದಿದ್ದೀರಾ? ನಿಮ್ಮ ಉತ್ತರ ಹೌದೆಂದಾದಲ್ಲಿ ನೀವು ಎಚ್ಚೆತ್ತುಕೊಳ್ಳಲೇಬೇಕಾದ ಸಮಯವಿದು. ಯಸ್, ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಈ ಸುಂದರ ಯುವತಿಯರನ್ನು...

View Article

ಕಳ್ಳನ ಬಾಲ್ಯ ಸ್ನೇಹಿತೆ ನ್ಯಾಯಾಧೀಶೆ ನ್ಯಾಯಾಲಯದಲ್ಲಿ ಮುಖಾಮುಖಿಯಾದಾಗ…

ಫ್ಲಾರಿಡಾ: ಅದೇನೋ ಹೇಳ್ತಾರಲ್ಲ ಭೂಮಿ ಗುಂಡಗಿದೆ. ಈ ಹಿಂದೆ ನಮ್ಮ ಜೀವನದಲ್ಲಿದ್ದವರು ಮುಂದು ಭೇಟಿಯಾಗಬಹುದು ಎನ್ನುತ್ತಾರೆ. ನಮ್ಮೆಲ್ಲರ ಜೀವನದಲ್ಲೂ ಹೀಗಾಗಿರುತ್ತದೆ. ಕೆಲ ಅನಿರೀಕ್ಷಿತ ಭೇಟಿ ನಮಗೆ ಆಶ್ಚರ್ಯದ ಜತೆಗೆ ಸಂತೋಷವನ್ನು ತರುತ್ತವೆ....

View Article

ಯುವಕರಿಗೆ ‘ಕಾಂಡೊಮ್ ಪಾಠ’ಹೇಳಲು ಹೋಗಿ ಸುದ್ದಿಯಾದ ಸಂಸದೆ !

ಸೆಕ್ಸ್, ಕಾಂಡೊಮ್ ಬಗ್ಗೆ ಮಡಿವಂತಿಕೆ ಸಾಮಾನ್ಯ, ನಮ್ಮ ದೇಶದಲ್ಲಂತೂ ‘ಕಾಂಡೊಮ್’ ಎಂದು ಹೇಳಲೂ ನಾಚಿಕೆಪಡುವಂಥ ಸ್ಥಿತಿಯಿದೆ. ಆದರೆ ಮೆಕ್ಸಿಕೊದ ಓರ್ವ ಸಂಸದೆ ಯಾವುದೇ ಅಳುಕಿಲ್ಲದೆ ಯುವಕರಿಗೆ ‘ಕಾಂಡೊಮ್ ಪಾಠ’ ಹೇಳಲು ಹೋಗಿ ಸುದ್ದಿಯಾಗಿದ್ದಾರೆ....

View Article


ಹಫೀಜ್ ಸಯೀದ್ ಮತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿ ರದ್ದು!

ಲಾಹೋರ್: ಜಮಾತ್‌ ಉದ್ ದವಾ ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಮತ್ತು ಈತನ ನಾಲ್ವರು ಸಹಚರರ ಶಸ್ತ್ರಾಸ್ತ್ರ ಪರವಾನಗಿಯನ್ನು ಪಾಕಿಸ್ತಾನ ರದ್ದು ಪಡಿಸಿದೆ. ಸಯೀದ್ ಮತ್ತು ಆತನ ಸಹಚರರಿಗೆ ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ...

View Article


ಫೋನ್ ನಲ್ಲಿ ‘ಹಲೋ’ಅನ್ನುವುದು ಯಾಕೆ ಗೊತ್ತಾ?

ನಿಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ರಿಂಗಣಿಸಿದಾಗ ಅದನ್ನೆತ್ತಿ ನೀವು ಮೊದಲು ಮಾತನಾಡುವ ಶಬ್ಧ ‘ಹಲೋ’. ಆದರೆ ಹಲೋವನ್ನೇ ಯಾಕೆ ಹೇಳುತ್ತೇವೆ. ಬೇರೆ ಪದ ಯಾಕಿಲ್ಲ ಎಂದು ನೀವೆಂದಾದರೂ ಯೋಚಿಸಿದ್ದೀರಾ. ಅದರ ಹಿಂದೆ ಕೂಡ ರೋಮಾಂಚನಕಾರಿ ಕರೆ ಇದೆ...

View Article

ಟ್ರಂಪ್ ವಲಸೆ ನೀತಿ: 3 ಲಕ್ಷ ಭಾರತೀಯ ಅಮೆರಿಕನ್ನರಿಗೆ ಅಭದ್ರತೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವಲಸೆ ನೀತಿಯಿಂದಾಗಿ ಸುಮಾರು ಮೂರು ಲಕ್ಷ ಭಾರತೀಯ ಅಮೆರಿಕನ್ನರು ಅಭದ್ರತೆಗೆ ಈಡಾಗಿದ್ದಾರೆ. ಕಾನೂನು ಬಾಹಿರವಾಗಿ ಅಮೆರಿಕದಲ್ಲಿ ನೆಲೆಸಿರುವ ಸುಮಾರು 11 ಮಿಲಿಯನ್ ವಲಸಿಗರನ್ನು...

View Article

ನಮ್ಮ ಸೌರವ್ಯೂಹದ ಸಮೀಪದಲ್ಲೇ 7 “ಭೂಮಿ”ಪತ್ತೆ, 3 “ವಾಸಯೋಗ್ಯ”: ನಾಸಾ

ಕೇಪ್ ಕಾರ್ನಿವಲ್: ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಸಾದ ವಿಜ್ಞಾನಿಗಳು ಒಂದೇ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದು, ಈ ಏಳೂ ಗ್ರಹಗಳು ಜೀವಿಗಳು ವಾಸಿಸಲು ಯೋಗ್ಯವಾಗಿರಬಹುದು ಎಂದು ಶಂಕಿಸಿದ್ದಾರೆ....

View Article

ನನ್ನನ್ನು ಹಸ್ತಾಂತರಿಸಲು ಬ್ರಿಟನ್ ಗೆ ಭಾರತ ಕೇಳುವಂತಿಲ್ಲ: ವಿಜಯ್ ಮಲ್ಯ ಹೇಳಿಕೆ

ಇಂಗ್ಲೆಂಡ್: ನನ್ನನ್ನು ಹಸ್ತಾಂತರಿಸುವಂತೆ ಬ್ರಿಟನ್ ರಾಷ್ಟ್ರಕ್ಕೆ ಭಾರತ ಕೇಳುವಂತಿಲ್ಲ, ಯಾವುದೇ ಕಾರಣಕ್ಕೂ ನಾನು ಬ್ರಿಟನ್ ರಾಷ್ಟ್ರದಿಂದ ಹೊರನಡೆಯುವುದಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಗುರುವಾರ ಹೇಳಿದ್ದಾರೆ. ಸಾವಿರಾರು ಕೋಟಿಗಳ ಸಾಲ...

View Article


ವಾಟ್ಸ್ ಆ್ಯಪ್: ಸ್ಟೇಟಸ್ ನಲ್ಲಿ ಈಗ ಫೋಟೊ ಮತ್ತು ವಿಡಿಯೊ ಅಪ್‍ಲೋಡ್ ಮಾಡಬಹುದು!

ಬೆಂಗಳೂರು: ಹೊಸ ವೈಶಿಷ್ಟ್ಯತೆಗಳೊಂದಿಗೆ ವಾಟ್ಸ್ ಆ್ಯಪ್ ಅಪ್‍ಡೇಟ್ ಆಗಿದೆ. ಅಪ್‍ಡೇಟ್ ಆಗಿರುವ ವಾಟ್ಸ್ ಆ್ಯಪ್‍ನಲ್ಲಿ ಬಳಕೆದಾರರು ಸ್ಟೇಟಸ್ ಅಪ್‍ಡೇಟ್ ಮಾಡುವಾಗ ಪಠ್ಯ (text) ಮಾತ್ರವಲ್ಲದೆ ಫೋಟೊ ಮತ್ತು ವಿಡಿಯೊ ಅಪ್‍ಲೋಡ್ ಮಾಡಬಹುದಾಗಿದೆ....

View Article

ಅಮೆರಿಕಾದಲ್ಲಿರುವ ತಾರತಮ್ಯದಿಂದಾಗಿ ಅಲ್ಪಸಂಖ್ಯಾತರು ಹೆದರುವಂತಾಗಿದೆ: ಹತ್ಯೆಗೀಡಾದ...

ಹೂಸ್ಟನ್: ಅಮೆರಿಕಾದ ಕನ್ಸಾಸ್ ನ ಒಲಾತೆ ನಗರದ ಬಾರ್ ಒಂದರಲ್ಲಿ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಅವರ ಪತ್ನಿ ಅಮೆರಿಕಾದಲ್ಲಿ...

View Article


ಕ್ವೀನ್ ಎಲಿಝಬೆತ್’ರ ಆಹ್ವಾನಕ್ಕೆ ತಿರಸ್ಕರಿಸಿದ ಅಮಿತಾಭ್ ಬಚ್ಚನ್

ಮುಂಬೈ: ಬ್ರಿಟನ್ ರಾಣಿ ಕ್ವೀನ್ ಎಲಿಝಬೆತ್ II ಕಳುಹಿಸಿರುವ ಕಾರ್ಯಕ್ರಮದ ಆಹ್ವಾನವನ್ನು ಅಮಿತಾಬ್ ಬಚ್ಚನ್ ನಯವಾಗಿ ತಿರಸ್ಕರಿಸಿದ್ದಾರೆ. ಬ್ರಿಟನ್’ನಲ್ಲಿ ನಡೆಯಲಿರುವ ‘ಭಾರತ-ಬ್ರಿಟನ್ ಸಾಂಸ್ಕೃತಿಕ ವರ್ಷ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಗ್...

View Article

ಗೂಗಲ್’ನಲ್ಲಿ ಇನ್ನು ಮುಂದೆ ಈ ವೆಬ್’ಸೈಟ್’ಗಳು ಸಿಗುವುದಿಲ್ಲ!

ಗೂಗಲ್ ಸಂಸ್ಥೆ ಕಠಿಣ ನಿರ್ಧಾರಕ್ಕೆ ಬಂದಿದ್ದು ಕೆಲವು ವೆಬ್’ಸೈಟ್’ಗಳನ್ನು ಸಂಪೂರ್ಣ ಬ್ಲ್ಯಾಕ್ ಮಾಡಲು ನಿರ್ಧರಿಸಿದೆ. ಪೈರಸಿ ತಡೆಯಲು ಜಗತ್ತಿನ ಅಂತರ್ಜಾಲ ದೈತ್ಯ ಸರ್ಚ್ ಎಂಜಿನ್ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದ್ದು, ಪೈರಸಿ ಡೌನ್’ಲೋಡ್ ಸಂಸ್ಥೆ...

View Article


ಅಮೆರಿಕಾದಲ್ಲಿ ಎಂಜಿನೀಯರ್ ಹತ್ಯೆ: ಅನಿವಾಸಿ ಭಾರತೀಯರಿಗೆ ಆತಂಕ

ವಾಷಿಂಗ್ಟನ್,ಫೆ.೨೫- ಅಮೆರಿಕಾದ ಕನ್ಸಾಸ್ ನಗರದ ಬಾರ್ ವೊಂದರಲ್ಲಿ ನಡೆದ ಶೂಟೌಟ್‌ನಲ್ಲಿ ಆಂಧ್ರ ಮೂಲದ ಶ್ರೀನಿವಾಸ್ ಎಂಬ ಸಾಫ್ಟ್ ವೇರ್ ಎಂಜಿನೀಯರ್ ಹತ್ಯೆಗೀಡಾಗಿದ್ದು. ಇದರಿಂದ ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಲ್ಲಿ ತೀವ್ರ ಆತಂಕ ಮನೆ...

View Article

ಅಮೆರಿಕದ ಸಾರ್ವಜನಿಕ ಸ್ಥಳಗಳಲ್ಲಿ ಮಾತೃಭಾಷೆಯಲ್ಲಿ ಮಾತನಾಡಬೇಡಿ: ಭಾರತೀಯರಿಗೆ ತೆಲುಗು...

ಹ್ಯೂಸ್ಟನ್‌: ‘ಅಮೆರಿಕದಲ್ಲಿರುವ ಭಾರತೀಯರು ಸಾರ್ವಜನಿಕ ಸ್ಥಳಗಳಲ್ಲಿ ಮಾತೃಭಾಷೆಯಲ್ಲಿ ಮಾತನಾಡಬೇಡಿ. ಇದು ನಿಮ್ಮನ್ನು ತೊಂದರೆಗೀಡು ಮಾಡಬಹುದು…’ – ಅಮೆರಿಕದಲ್ಲಿರುವ ಭಾರತೀಯರ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಹರಿದಾಡುತ್ತಿರುವ ಸಂದೇಶವಿದು....

View Article

ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲೀಂ ನಟ!

ವಾಷಿಂಗ್ ಟನ್ (ಫೆ.27): 89ನೇ ಅಕಾಡೆಮಿಕ್ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹೆರ್ ಶಾಲಾ ಅಲಿಯವರಿಗೆ ಡಬಲ್ ಖುಷಿ! ಯಾಕೆ ಗೊತ್ತಾ? ಅವರ ಮೊದಲ ಮಗುವಿನ ಆಗಮನ ಹಾಗೂ ಮೂನ್ ಲೈಟ್ ಚಿತ್ರದ ಉತ್ತಮ ಪೋಷಕ ನಟ ಪಾ ಚಿನ್ನದ ಪದಕ ಗೆದ್ದಿದ್ದಾರೆ....

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>