ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವಲಸೆ ನೀತಿಯಿಂದಾಗಿ ಸುಮಾರು ಮೂರು ಲಕ್ಷ ಭಾರತೀಯ ಅಮೆರಿಕನ್ನರು ಅಭದ್ರತೆಗೆ ಈಡಾಗಿದ್ದಾರೆ. ಕಾನೂನು ಬಾಹಿರವಾಗಿ ಅಮೆರಿಕದಲ್ಲಿ ನೆಲೆಸಿರುವ ಸುಮಾರು 11 ಮಿಲಿಯನ್ ವಲಸಿಗರನ್ನು ಗಡಿಪಾರು ಮಾಡಲು ಡೊನಾಲ್ಡ್ ಟ್ರಂಪ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದು, ಸಣ್ಣ ಪುಟ್ಟ ತಪ್ಪು ಮಾಡಿದರೂ ದೇಶದಿಂದ ಹೊರಗಟ್ಟಲು ಮುಂದಾಗಿದೆ. ಅಮೆರಿಕದ ಹೊಸ ವಲಸೆ ನೀತಿಯಿಂದಾಗಿ ವಲಸಿಗರು ಸಣ್ಣ ಪುಟ್ಟ ಅಪರಾಧ ಮಾಡಿದರೂ ಅವರನ್ನು ಗಡಿಪಾರುನಂತಹ ಕಠಿಣ ಶಿಕ್ಷೆಗೆ ಗುರಿಪಡಿಸಲು ಅವಕಾಶವಿರುವ ಹೋಂ […]
↧