ನಿಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ರಿಂಗಣಿಸಿದಾಗ ಅದನ್ನೆತ್ತಿ ನೀವು ಮೊದಲು ಮಾತನಾಡುವ ಶಬ್ಧ ‘ಹಲೋ’. ಆದರೆ ಹಲೋವನ್ನೇ ಯಾಕೆ ಹೇಳುತ್ತೇವೆ. ಬೇರೆ ಪದ ಯಾಕಿಲ್ಲ ಎಂದು ನೀವೆಂದಾದರೂ ಯೋಚಿಸಿದ್ದೀರಾ. ಅದರ ಹಿಂದೆ ಕೂಡ ರೋಮಾಂಚನಕಾರಿ ಕರೆ ಇದೆ ಎಂದರೆ ನಂಬುತ್ತೀರಾ? ಆಕ್ಸಫರ್ಡ್ ಇಂಗ್ಲೀಷ್ ಶಬ್ಧಕೋಶದ ಪ್ರಕಾರ ಹಲೋ ಶಬ್ಧ, ಹಳೆಯ ಜರ್ಮನಿ ಶಬ್ಧ ಹಾಲಾ,ಹೋಲಾದಿಂದ ಹುಟ್ಟಿಕೊಂಡಿದೆ. ಹೋಲಾದ ಅರ್ಥ ಹೇಗಿದ್ದೀರಾ? ಎಂದು. ಪ್ರಾಚೀನ ಕಾಲದಲ್ಲಿ ಸಮುದ್ರದಲ್ಲಿ ಯಾತ್ರೆ ಮಾಡುವ ನಾವಿಕರು ಈ ಪದವನ್ನು ಬಳಸುತ್ತಿದ್ದರು. ಆದರೆ […]
↧