ಕೇಪ್ ಕಾರ್ನಿವಲ್: ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಸಾದ ವಿಜ್ಞಾನಿಗಳು ಒಂದೇ ಸೌರವ್ಯೂಹದಲ್ಲಿ ಭೂಮಿಯನ್ನು ಹೋಲುವ 7 ಗ್ರಹಗಳನ್ನು ಪತ್ತೆ ಮಾಡಿದ್ದು, ಈ ಏಳೂ ಗ್ರಹಗಳು ಜೀವಿಗಳು ವಾಸಿಸಲು ಯೋಗ್ಯವಾಗಿರಬಹುದು ಎಂದು ಶಂಕಿಸಿದ್ದಾರೆ. ನಾಸಾದ ಮೂಲಗಳ ಪ್ರಕಾರ ನಮ್ಮ ಸೌರವ್ಯೂಹದ ಅತ್ಯಂತ ಸಮೀಪದಲ್ಲೇ ಮತ್ತೊಂದು ಸೌರವ್ಯೂಹ ಪತ್ತೆಯಾಗಿದ್ದು, ಇಲ್ಲಿ ಭೂಮಿಯನ್ನು ಹೋಲುವ ಏಳು ಗ್ರಹಗಳು ಪತ್ತೆಯಾಗಿವೆಯಂತೆ. ಅಲ್ಲದೆ ಈ ಏಳೂ ಗ್ರಹಗಳು ಜೀವಿಗಳು ವಾಸಿಸಲು ಯೋಗ್ಯವಾಗಿದ್ದು, ಈ ಪೈಕಿ 3 ಗ್ರಹಗಳಲ್ಲಿ ಬೃಹತ್ ನೀರಿನ ಮೂಲವಿದೆ […]
↧