ಇಂಗ್ಲೆಂಡ್: ನನ್ನನ್ನು ಹಸ್ತಾಂತರಿಸುವಂತೆ ಬ್ರಿಟನ್ ರಾಷ್ಟ್ರಕ್ಕೆ ಭಾರತ ಕೇಳುವಂತಿಲ್ಲ, ಯಾವುದೇ ಕಾರಣಕ್ಕೂ ನಾನು ಬ್ರಿಟನ್ ರಾಷ್ಟ್ರದಿಂದ ಹೊರನಡೆಯುವುದಿಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಗುರುವಾರ ಹೇಳಿದ್ದಾರೆ. ಸಾವಿರಾರು ಕೋಟಿಗಳ ಸಾಲ ಪಡೆದು ಭಾರತೀಯ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವಿಜಯ್ ಮಲ್ಯವನ್ನು ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಬಳಿ ಮನವಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಮಲ್ಯ ಅವರು, ಬ್ರಿಟನ್ ದೇಶವನ್ನು ತೊರೆಯುವುದಿಲ್ಲ. […]
↧