ವಿಮಾನ ಮತ್ತು ಹೆಲಿಕಾಪ್ಟರ್‌ಗಲೂ ಮೊದಲೇ ತಮ್ಮ ನಿರ್ದೇಶಿತ ಗುರಿಯನ್ನು ನಿರ್ಧರಿಸಿಕೊಂಡು ಏರ್ ಟ್ರಾಫಿಕ್ ಕಂಟ್ರೋಲ್ ಮಂಡಳಿಯೊಂದಿಗೆ ಸಂಪರ್ಕದಲ್ಲಿಟ್ಟುಕೊಂಡು ಪಯಣಿಸುತ್ತವೆ. ಏನಾದರೂ ಊಹಿಸದ ಗಂಡಾಂತರ ಎದುರಾದರೆ ಮಾತ್ರ ಹತ್ತಿರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತವೆ. ಆದರೆ ಪೈಲಟ್ ಒಬ್ಬ ತಾನು ಯಾವ ಕಡೆ ಹೊರಟಿದ್ದೇನೆ ಎಂದು ತಿಳಿಯದೆ..ರಾಷ್ಟ್ರೀಯ ಹೆದ್ದಾರಿ ಮೇಲೆ ಹೆಲಿಕಾಪ್ಟರನ್ನು ಇಳಿಸಿದ್ದಾನೆ. ಈ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಕಜಕಿಸ್ತಾನದ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಸಾಲಾಗಿ ಲಾರಿಗಳು ಪ್ರಯಣಿಸುತ್ತಿವೆ. ಸುತ್ತಲೂ ಮಂಜು ಸುರಿಯುತ್ತಿದೆ. ಹೆದ್ದಾರಿ ಬಿಟ್ಟು ಬೇರೇನು ಕಾಣುತ್ತಿಲ್ಲ. ಆ […]
↧