ಲಂಡನ್: ಫೇಸ್ಬುಕ್ನಲ್ಲಿ ಸುಂದರ ಮುಖಾರವಿಂದದ ಹುಡುಗಿಯರ ಜತೆ ಸಲಿಗೆಯಿಂದಿದ್ದೀರಾ? ನಿಮ್ಮ ಉತ್ತರ ಹೌದೆಂದಾದಲ್ಲಿ ನೀವು ಎಚ್ಚೆತ್ತುಕೊಳ್ಳಲೇಬೇಕಾದ ಸಮಯವಿದು. ಯಸ್, ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಈ ಸುಂದರ ಯುವತಿಯರನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ವೈರಿಗಳ ತಲೆ ಕತ್ತರಿಸಿ ಅಂತರ್ಜಾಲದ ಮೂಲಕ ಅದನ್ನು ಬಿತ್ತರಿಸಿ ಜಗತ್ತಿಗೆ ಭಯ ಹುಟ್ಟಿಸಿರುವ ಈ ಮೂಲಭೂತವಾದಿ ಸಂಘಟನೆ ಮತ್ತೀಗ ಫೇಸ್ಬುಕ್ ಮೂಲಕ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಆಕರ್ಷಣೀಯ ಯುವತಿಯರಿಗೆ ಭಯೋತ್ಪಾದನೆ ತರಬೇತಿ ನೀಡುತ್ತಿರುವ ಐಸಿಎಸ್ ಆ ಮೂಲಕ ಯುವಕರನ್ನು ತನ್ನ […]
↧