ವಾಷಿಂಗ್ಟನ್,ಫೆ.೨೫- ಅಮೆರಿಕಾದ ಕನ್ಸಾಸ್ ನಗರದ ಬಾರ್ ವೊಂದರಲ್ಲಿ ನಡೆದ ಶೂಟೌಟ್‌ನಲ್ಲಿ ಆಂಧ್ರ ಮೂಲದ ಶ್ರೀನಿವಾಸ್ ಎಂಬ ಸಾಫ್ಟ್ ವೇರ್ ಎಂಜಿನೀಯರ್ ಹತ್ಯೆಗೀಡಾಗಿದ್ದು. ಇದರಿಂದ ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅಮೇರಿಕದಲ್ಲಿ ಟ್ರಂಪ್ ಅವರ ವಲಸೆ ನೀತಿಯಿಂದಾಗಿ ಪ್ರತಿದಿನ ಆತಂಕದಲ್ಲಿ ಬದುಕುವಂತಾಗಿದೆ. ಈ ಹಿಂದೆ ಕೂಡಾ ಅನೇಕ ಬಾರಿ ಇಂತಹ ಜನಾಂಗೀಯ ಬೇಧದ ಹಿನ್ನೆಲೆಯಲ್ಲಿ ಅಪರಾಧ ಕೃತ್ಯಗಳು ನಡೆದಿದ್ದವು. ಸಿಖ್ ಸಮುದಾಯವನ್ನು ಗುರಿ ಮಾಡಿಕೊಂಡು ಹಲ್ಲೆ, ಕೊಲೆಯಂತಹ ಪ್ರಕರಣಗಳು ನಡೆಯುತ್ತಿದ್ದವು. ಆದರೀಗ ಇಂತಹ ಘಟನೆಗಳು […]
↧