ಹ್ಯೂಸ್ಟನ್: ‘ಅಮೆರಿಕದಲ್ಲಿರುವ ಭಾರತೀಯರು ಸಾರ್ವಜನಿಕ ಸ್ಥಳಗಳಲ್ಲಿ ಮಾತೃಭಾಷೆಯಲ್ಲಿ ಮಾತನಾಡಬೇಡಿ. ಇದು ನಿಮ್ಮನ್ನು ತೊಂದರೆಗೀಡು ಮಾಡಬಹುದು…’ – ಅಮೆರಿಕದಲ್ಲಿರುವ ಭಾರತೀಯರ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಹರಿದಾಡುತ್ತಿರುವ ಸಂದೇಶವಿದು. ಅಮೆರಿಕದಲ್ಲಿ ಜನಾಂಗೀಯ ದಾಳಿ ಹೆಚ್ಚುತ್ತಿರುವ ಕಾರಣ ಈ ಸಂದೇಶ ಮಹತ್ವ ಪಡೆದುಕೊಂಡಿದೆ. ಹೈದರಾಬಾದ್ ಮೂಲದ ಶ್ರೀನಿವಾಸ್ ಕೂಚಿಬೊಟ್ಲಾ ಅವರನ್ನು ಬಿಳಿಯನೊಬ್ಬ ಗುಂಡಿಕ್ಕಿ ಕೊಂದ ಬಳಿಕ ಅಮೆರಿಕದಲ್ಲಿರುವ ಭಾರತೀಯರು ‘ಏನು ಮಾಡಬೇಕು, ಏನು ಮಾಡಬಾರದು’ (Dos and Don’ts) ಎಂಬ ಸಲಹೆಗಳನ್ನು ತೆಲಂಗಾಣ ಅಮೆರಿಕನ್ ತೆಲುಗು ಅಸೋಸಿಯೇಷನ್ (ಟಿಎಟಿಎ) ನೀಡಿದೆ. ‘ಸಾರ್ವಜನಿಕ […]
↧