ಲಂಡನ್: ತನ್ನ ಪ್ರೀತಿಯ ಗೆಳತಿ ಪರಪುರುಷನ ಜೊತೆ ಮಲಗಿದ್ದನ್ನು ನೋಡಿದ ಯುವಕನೋರ್ವ ಆವೇಶದಲ್ಲಿ ಏನೇನೋ ಮಾಡುವುದು ಸಜಹ, ಆದರೆ ಇಲ್ಲೊಬ್ಬ ಯುವಕ ಆಕೆಗೆ ಬುದ್ಧಿ ಕಲಿಸಲು ಆಕೆ ಮಲಗಿದ್ದ ಫೋಟೋಗಳನ್ನು ಕ್ಲಿಕ್ಕಿಸಿ ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾನೆ. ಟೆಕ್ಸಾಸ್ನ ಯುವಕ ಡಸ್ಟನ್ ಹೋಲಿ (23) ಎಂಬಾತನೇ ತನ್ನ ಪ್ರೇಯಸಿಯ ಬಣ್ಣ ಬಯಲು ಮಾಡಿದ. ಫೇಸ್ಬುಕ್ನಲ್ಲಿ ಪ್ರೇಯಸಿ ಮಾನ ಹರಾಜು ಹಾಕಿದ ಯುವಕನಿಗೆ ಸಾವಿರಾರು ಜನ ಬೆಂಬಲ ಸೂಚಿಸಿ ಕಮೆಂಟ್ ಕೂಡ ಮಾಡಿದ್ದಾರೆ. ಪ್ರೇಯಸಿಯನ್ನು ಭೇಟಿಯಾಗಲು ಮನೆಗೆ ಬಂದೆ. ಆಗ […]
↧