ವಾಷಿಂಗ್ಟನ್: ವಾಷಿಂಗ್ಟನ್:ಮಹಿಳೆಯರು ಪ್ರತಿದಿನ ಕೇವಲ ಒಂದು ನಿಮಿಷ ಓಡಿದ್ರೆ ಸಾಕು ಮೂಳೆಗಳು ಸದೃಢಗೊಳ್ಳುತ್ತಂತೆ. ಈ ಮೂಲಕ ವೃದ್ಧಾಪ್ಯದ ದಿನಗಳಲ್ಲಿ ಕಾಣುವಂತಹ ಎಲುಬಿನ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಅಮೆರಿಕದ ಲೀಸೆಸ್ಟರ್ ವಿಶ್ವವಿದ್ಯಾಲಯ ಹಾಗೂ ಎಕ್ಸೆಟರ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರತಿ ದಿನ 60-120 ಸೆಕೆಂಡ್ ಗಳಷ್ಟು ಕಠಿಣ ಚಟುವಟಿಕೆ ನಡೆಸುವುದರಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತವೆ. ಓಡುವುದು ಸೇರಿದಂತೆ ಕಠಿಣ ಚಟುವಟಿಕೆಯಲ್ಲಿ ತೊಡಗುವುದರಿಂದ ವೃದ್ಧಾಪ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಗಟ್ಟಬಹುದು ಎಂದು ಸಂಶೋಧಕರು ಹೇಳಿದ್ದಾರೆ. 2,500 […]
↧