ಲಾಸ್ ಏಂಜಲೆಸ್: ಅಮೆರಿಕವನ್ನಾಳಲು ಡೊನಾಲ್ಡ್ ಟ್ರಂಪ್ ಗಿಂತ ನನ್ನ ಮಗಳೇ ಉತ್ತಮ ಎಂದು ರೂಪದರ್ಶಿ ಕಿಮ್ ಕರ್ದಾಶಿಯಾನ್ ಹಾಸ್ಯ ಮಾಡಿದ್ದಾರೆ. ಹರ್ಪೇರ್’ಸ್ ಬಜಾರ್ ಅರೇಬಿಯ ಮ್ಯಾಗಜಿನ್ ನ ಸೆಪ್ಟೆಂಬರ್ ಸಂಚಿಕೆಯ ಸಂದರ್ಶನದಲ್ಲಿ ಮಾತನಾಡಿದ್ದ 36 ವರ್ಷದ ಕಿಮ್ ಕರ್ದಾಶಿಯಾನ್ ವೈಟ್ ಹೌಸ್ ಕುರಿತಂತೆ ತಮ್ಮ ಒಲವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ ಎಂದು ಡೈಲಿಮೇಲ್.ಕೋ.ಯುಕೆ ವರದಿ ಮಾಡಿದೆ. ಈಗ ಅಧ್ಯಕ್ಷರೇ ಅಲ್ಲ. ಯಾರೂ ಬೇಕಾದರೂ ಅಮೆರಿಕವನ್ನು ಉತ್ತಮವಾಗಿ ಮುನ್ನಡೆಸಬಹುದು. ಆಗೆ ನೋಡಿದರೆ ನನ್ನ ಮಗಳೆ ಉತ್ತಮ ಆಯ್ಕೆ ಎಂದು […]
↧