ಟೆಕ್ಸಾಸ್ ಹ್ಯಾರಿಸ್ ಕೌಂಟಿಯ ನಿವಾಸಿಯೊಬ್ಬರು ಹಾರ್ವೆ ಚಂಡಮಾರುತದ ಹಾನಿಗೆ ಒಳಗಾಗಿದ್ದ ತಮ್ಮ ಮನೆಯನ್ನು ಸ್ವಚ್ಛಗೊಳಿಸಲು ಬಂದಿದ್ದರು. ಜೊತೆಗೆ ಸ್ವತ್ಛತಾ ಕೆಲಸಗಾರರನ್ನೂ ಕರೆತಂದಿದ್ದರು. ಅವರು ಊಟದ ಕೋಣೆಗೆ ಹೋಗುತ್ತಿದ್ದಂತೆ ದೈತ್ಯ ಜೀವಿಯೊಂದು ಅವರನ್ನು ಸ್ವಾಗತಿಸಿದೆ.ಅದೇನೆಂದರೆ 9 ಅಡಿ ಉದ್ದದ ಮೊಸಳೆ. ಮೊಸಳೆ ಕಂಡವರೇ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಬಳಿಕ ವನ್ಯಜೀವಿ ವಿಭಾಗಕ್ಕೆ ಕರೆ ಮಾಡಿ ಮೊಸಳೆಯನ್ನು ಸಾಗಹಾಕಿದ್ದಾರೆ. ಚಂಡಮಾರುತದಿಂದ ತತ್ತರಿಸಿರುವ ಟೆಕ್ಸಾಸ್ನಲ್ಲಿ ಈಗ ಎಲ್ಲೆಂದರಲ್ಲಿ ಮೊಸಳೆ, ಹಾವುಗಳು ಪ್ರತ್ಯಕ್ಷವಾಗಿ ಅಲ್ಲಿಯ ನಿವಾಸಿಗಳನ್ನು ಮತ್ತಷ್ಟು ಕಂಗೆಡಿಸುತ್ತಿವೆ. ನೀರಿನ ಮಟ್ಟ ಇಳಿಯದಿದ್ದರೆ ತನ್ನಲ್ಲಿರುವ […]
↧