Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ರಷ್ಯಾದಲ್ಲಿ ಡೆಡ್ಲಿ ಬ್ಲೂವೇಲ್ ಚಾಲೆಂಜ್ ಮಾಸ್ಟರ್ ಮೈಂಡ್ ಬಂಧನ!

ಮಾಸ್ಕೋ: ಭಾರತವೂ ಸೇರಿದಂತೆ ವಿಶ್ವಾದ್ಯಂತ ಭಾರಿ ಕುಖ್ಯಾತಿಗಳಿಸಿರುವ ಡೆಡ್ಲಿ ಬ್ಲೂವೇಲ್ ಆಟದ ಮಾಸ್ಟರ್ ಮೈಂಡ್ ಅನ್ನು ರಷ್ಯನ್ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಆಗ್ನೇಯ ರಷ್ಯಾದ ಖಬರೋವಸ್ಕ್ ಕರೈ...

View Article


ಅಮೆರಿಕವನ್ನಾಳಲು ಟ್ರಂಪ್‌ಗಿಂತ ನನ್ನ ಮಗಳೇ ಉತ್ತಮ: ಕಿಮ್ ಕರ್ದಾಶಿಯಾನ್

ಲಾಸ್ ಏಂಜಲೆಸ್: ಅಮೆರಿಕವನ್ನಾಳಲು ಡೊನಾಲ್ಡ್ ಟ್ರಂಪ್ ಗಿಂತ ನನ್ನ ಮಗಳೇ ಉತ್ತಮ ಎಂದು ರೂಪದರ್ಶಿ ಕಿಮ್ ಕರ್ದಾಶಿಯಾನ್ ಹಾಸ್ಯ ಮಾಡಿದ್ದಾರೆ. ಹರ್ಪೇರ್’ಸ್ ಬಜಾರ್ ಅರೇಬಿಯ ಮ್ಯಾಗಜಿನ್ ನ ಸೆಪ್ಟೆಂಬರ್ ಸಂಚಿಕೆಯ ಸಂದರ್ಶನದಲ್ಲಿ ಮಾತನಾಡಿದ್ದ 36...

View Article


ಟೆಕ್ಸಾಸ್‌ನ ಮನೆಯೊಳಗಡೆ 9 ಅಡಿ ಮೊಸಳೆ ಪ್ರತ್ಯಕ್ಷ!

ಟೆಕ್ಸಾಸ್‌ ಹ್ಯಾರಿಸ್‌ ಕೌಂಟಿಯ ನಿವಾಸಿಯೊಬ್ಬರು ಹಾರ್ವೆ ಚಂಡಮಾರುತದ ಹಾನಿಗೆ ಒಳಗಾಗಿದ್ದ ತಮ್ಮ ಮನೆಯನ್ನು ಸ್ವಚ್ಛಗೊಳಿಸಲು ಬಂದಿದ್ದರು. ಜೊತೆಗೆ ಸ್ವತ್ಛತಾ ಕೆಲಸಗಾರರನ್ನೂ ಕರೆತಂದಿದ್ದರು. ಅವರು ಊಟದ ಕೋಣೆಗೆ ಹೋಗುತ್ತಿದ್ದಂತೆ ದೈತ್ಯ...

View Article

ಆರನೇ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ವಿಶ್ವಸಮುದಾಯಕ್ಕೆ ಸಡ್ಡು ಹೊಡೆದು...

ಸೋಲ್ ಸೆ.04 :ಅಂತಾರಾಷ್ಟ್ರೀಯ ಸಮುದಾಯದ ಎಚ್ಚರಿಕೆ, ಬೆದರಿಕೆಗಳನ್ನು ಮತ್ತೊಮ್ಮೆ ಉಪೇಕ್ಷಿಸಿರುವ ಉತ್ತರ ಕೊರಿಯಾ, ಆರನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಶುಕ್ರವಾರ ವಿಶ್ವಸಮುದಾಯಕ್ಕೆ ಸಡ್ಡು ಹೊಡೆದಿದೆ. ಅಲ್ಲದೆ ತಾನು ನಡೆಸಿದ್ದು...

View Article

ಬ್ರಿಕ್ಸ್ ವಿಶೇಷ: ಹಿಂದಿ ಚಿತ್ರಗೀತೆ, ಬಾಲಿವುಡ್ ಎಂದರೆ ಈ ಚೀನಾ ಪತ್ರಕರ್ತೆಗೆ ಅಚ್ಚುಮೆಚ್ಚು!

ಬೀಜಿಂಗ್: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಮಾವೇಶ ವಿವಿಧ ಕಾರಣಗಳಿಂದಾಗಿ ಭಾರಿ ಸುದ್ದಿಗೆ ಕಾರವಾಗಿದ್ದು, ಈ ಪೈಕಿ “ಭಾರತ ಪ್ರೇಮಿ” ಚೀನಾ ಪತ್ರಕರ್ತೆಯಿಂದಾಗಿಯೂ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದೆ. ಬ್ರಿಕ್ಸ್...

View Article


ಮೂರನೇ ಮಗುವಿನ ನಿರೀಕ್ಷೆಯಲ್ಲಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್

ಲಂಡನ್: ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸೋಮವಾರ ಕೆನ್ಸಿಂಗ್ ಟನ್ ಅರಮನೆ ಘೋಷಿಸಿದೆ. ಅಲ್ಲದೆ ಕೇಟ್ ಮಿಡ್ಲ್ ಟನ್ ಅವರು ನಿಗದಿತ ಯಾವುದೇ ಕಾರ್ಯಕ್ರಮಗಳಲ್ಲಿ...

View Article

ಬ್ರೈನ್‌ ಟ್ಯೂಮರ್‌ ಶಸ್ತ್ರಚಿಕಿತ್ಸೆ ವೇಳೆ ಸ್ಯಾಕ್ಸೊಫೋನ್‌ ನುಡಿಸಿದ ರೋಗಿ

ನ್ಯೂಯಾರ್ಕ್‌: ಶಸ್ತ್ರ ಚಿಕಿತ್ಸೆ ಮೂಲಕ ಮಿದುಳು ಗಡ್ಡೆ (ಬ್ರೈನ್‌ ಟ್ಯೂಮರ್‌) ಅನ್ನು ವೈದ್ಯರು ಹೊರ ತೆಗೆಯುವಾಗ ರೋಗಿಯೊಬ್ಬರು ಸ್ಯಾಕ್ಸೊಫೋನ್‌ ನುಡಿಸಿ ಅಚ್ಚರಿ ಮೂಡಿಸಿದ್ದಾರೆ. ರೋಚ್‌ಸ್ಟರ್‌ ವೈದ್ಯಕೀಯ ವಿಶ್ವವಿದ್ಯಾಲಯದ ಡೆಲ್‌ ಮಾಂಟೆ...

View Article

ಪ್ರೀತಿಸಿದವನಿಗಾಗಿ ರಾಜಕುಮಾರಿ ಪಟ್ಟ, ಅಂತಸ್ತು ಬಿಡಲು ಮುಂದಾದ ಜಪಾನ್ ರಾಜಕುಮಾರಿ

ಟೋಕಿಯೋ: ರಾಜಕುಮಾರಿ ಅಂದ ಮೇಲೆ ಆಕೆ ಮತ್ತೊಂದು ಮನೆತನದ ರಾಜಕುಮಾರ ಅಥವಾ ಸೆಲೆಬ್ರಿಟಿಗಳನ್ನು ಕೈ ಹಿಡಿಯುವುದು ಸಾಮಾನ್ಯ. ಆದರೆ ಜಪಾನ್ ನ ರಾಜಕುಮಾರಿ ಮಾಕೋ ಇದಕ್ಕೆ ಭಿನ್ನವಾಗಿ ಸಾಮಾನ್ಯ ಯುವಕನನ್ನು ಪ್ರೀತಿಸಿದ್ದು ಆತನಿಗಾಗಿ ರಾಜಮನೆತನ ಪಟ್ಟ...

View Article


ಕೇಟ್ ಮಿಡ್ಲ್​ಟನ್ ಟಾಪ್ ಲೆಸ್ ಚಿತ್ರ ಪ್ರಕಟಿಸಿದ್ದ ಪತ್ರಿಕೆಗೆ 100,000 ಯೂರೋ ದಂಡ...

ಪ್ಯಾರಿಸ್: ಬ್ರಿಟನ್​ರಾಣಿ ಕೇಟ್​ಮಿಡ್ಲ್​ಟನ್​ಅವರ ಟಾಪ್ ಲೆಸ್ ಚಿತ್ರ ಪ್ರಕಟಿಸಿದ ಫ್ರೆಂಚ್ ಸೆಲೆಬ್ರಿಟಿ ಮ್ಯಾಗಜೀನ್ ಗೆ ಫ್ರಾನ್ಸ್ ಕೋರ್ಟ್ 100,000 ಯೂರೋ ದಂಡ ವಿಧಿಸಿದೆ. ಅಲ್ಲದೆ ಕ್ಲೋಸರ್ ಮ್ಯಾಗಜೀನ್ ಸಂಪಾದಕರಿಗೆ ಮತ್ತು ಮಾಲೀಕರಿಗೆ ತಲಾ...

View Article


10 ಮಂದಿ ದರೋಡೆಕೋರರನ್ನು ಗುಂಡಿಟ್ಟು ಕೊಂದ ಬ್ರೆಜಿಲ್ ಪೊಲೀಸರು!

ಸಾಯೋ ಪೌಲೋ: ಬ್ರೆಜಿಲ್ ಪೊಲೀಸರು ಹತ್ತು ಮಂದಿ ಶಂಕಿತ ದರೋಡೆಕೋರರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಸಿರಿವಂತ ನಾಡು ಸಾಯೋ ಪೌಲೋದಲ್ಲಿ 20 ಮಂದಿ ದರೋಡೆಕೋರರು ಭಾನುವಾರ ಸಂಜೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಈ ವೇಳೆ ಪೊಲೀಸರು...

View Article

ಸ್ಮಾರ್ಟ್ ಫೋನ್`ನಲ್ಲಿ ಪೋರ್ನ್ ನೋಡಿದರೆ ಹಳ್ಳಕ್ಕೆ ಬೀಳೋದು ಗ್ಯಾರಂಟಿ..!

ಲಂಡನ್: ಸ್ಮಾರ್ಟ್ ಫೋನ್ ಯಾವುದೇ ಕಂಪ್ಯೂಟರ್`ಗೂ ಕಡಿಮೆ ಇಲ್ಲ. ಕೂತಲ್ಲಿಯೇ ಬೇಕಾದನ್ನ ಸರ್ಚ್ ಮಾಡಿ ಪಡೆಯಬಹುದು. ಉಪಯುಕ್ತ ಮಾಹಿತಿಗಳ ಜೊತೆ ಸ್ಮಾರ್ಟ್ ಫೋನ್`ಗಳಲ್ಲಿ ಪೋರ್ನ್ ಮೂವಿ ನೋಡುವವರ ಸಂಖ್ಯೆಯೂ ಹೆಚ್ಚಿದೆ. ಸ್ಮಾರ್ಟ್ ಫೋನ್`ಗಳಲ್ಲಿ...

View Article

ಗರ್ಭಿಣಿ ಮಹಿಳೆಯರು ಮೊಬೈಲ್ ಬಳಸುವುದರಿಂದ ಮಗುವಿಗೆ ಹಾನಿ ಇಲ್ಲ: ಅಧ್ಯಯನ ವರದಿ

ವಾಷಿಂಗ್ ಟನ್: ಗರ್ಭಿಣಿ ಮಹಿಳೆಯರು ಮೊಬೈಲ್ ಬಳಕೆ ಮಾಡುವುದರಿಂದ ಗರ್ಭದಲ್ಲಿರುವ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ. ಗರ್ಭಿಣಿ ಮಹಿಳೆಯರು ಮೊಬೈಲ್ ಬಳಕೆ ಮಾಡುವುದರಿಂದ ಮಕ್ಕಳ ನರಗಳ ಬೆಳವಣಿಗೆ...

View Article

ಅಫ್ಘಾನಿಸ್ಥಾನಕ್ಕೆ ಮತ್ತೆ 3,500 ಅಮೆರಿಕನ್‌ ಸೈನಿಕರು

ವಾಷಿಂಗ್ಟನ್‌ : ಸಮರತ್ರಸ್ತ ಅಫ್ಘಾನಿಸ್ಥಾನಕ್ಕೆ ಅಮೆರಿಕ ಇನ್ನೂ 3,500 ಸೈನಿಕರನ್ನು ಕಳುಹಿಸಿಕೊಡುತ್ತಿದೆ. ಇದರೊಂದಿಗೆ ಅಫ್ಘಾನಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕನ್‌ ಸೈನಿಕರ ಸಂಖ್ಯ 14,500 ಆಗಲಿದೆ ಎಂದು ಅಮೆರಿಕದ ರಕ್ಷಣಾ...

View Article


ಭಾರತೀಯ ಮೂಲದ ಈ ಬಾಲಕನೀಗ ವಿಶ್ವದ ಕಿರಿಯ ವಿಮಾನ ಚಾಲಕ

ದುಬೈ: ಭಾರತ ಮೂಲದ ಯುಎಇ ಶಾಲಾ ಬಾಲಕನೊಬ್ಬ ಸಣ್ಣ ವಿಮಾನವನ್ನು ಚಾಲನೆ ಮಾಡುವ ಮೂಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ. ಶಾರ್ಜಾದ ದೆಹಲಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಮನ್ಸೂರ್‌ ಅನೀಸ್‌ ಈ...

View Article

29 ದಿನ ನಿರಂತರ ಅತ್ಯಾಚಾರ.. ಕೆರೆಗೆ ಹಾರಿ ಈಜಿ ತಪ್ಪಿಸಿಕೊಂಡ ದಿಟ್ಟ ಯುವತಿ..!

ನ್ಯೂಯಾರ್ಕ್: ಅಮೆರಿಕದ ಮಿನ್ನೆಸೋಟಾ ಗ್ರಾಮದ ರೈತ ಅಂದು ತನ್ನ ಹೊಲದ ಕಡೆ ಹೊರಟಿದ್ದಾಗ ದೋರದಲ್ಲಿ ಹುಲ್ಲಿನ ಮಧ್ಯೆ ಏನೋ ಇದ್ದಂತೆ ಭಾಸವಾಗುತ್ತದೆ. ಅದು ಜಿಂಕೆ ಇರಬಹುದೆಂದು ರೈತ ಭಾವಿಸುತ್ತಾನೆ. ಆದರೆ, ಅಲ್ಲಿದ್ದದ್ದು ಜಿಂಕೆಯಲ್ಲ, ಒಬ್ಬ...

View Article


ಎರಡು ವರ್ಷಗಳಲ್ಲಿ 11 ಪುರುಷರನ್ನು ವಿವಾಹವಾದ ಮಹಿಳೆ ಕೊನೆಗೆ ಕೈಕೊಟ್ಟು ಪರಾರಿ.

ಥಾಯ್ಲೆಂಡ್, ಸೆ.9: ಇಲ್ಲೊಬ್ಬ ಮಹಿಳೆಯೊಬ್ಬಳು ಕಳೆದ ಎರಡು ವರ್ಷಗಳಲ್ಲಿ 11 ಪುರುಷರನ್ನು ವಿವಾಹವಾಗಿ, ಅವರಿಂದ ವಧುದಕ್ಷಿಣೆಯನ್ನೂ ಪಡೆದು ನಾಪತ್ತೆಯಾಗಿದ್ದಳು. 12ನೆ ಮದುವೆಯಾಗುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ....

View Article

2 ವರ್ಷದಲ್ಲಿ 11 ಪುರುಷರ ವರಿಸಿದ ಕಿಲಾಡಿ ಲೇಡಿ!

ಥಾಯ್ಲೆಂಡ್‌ನ‌ ಈ ಕಿಲಾಡಿ ಯುವತಿ ಮದುವೆಯಾಗಿರುವ ಪುರುಷರ ಸಂಖ್ಯೆ ಡಜನ್‌ಗೆ ಒಂದು ಕಮ್ಮಿ. ಅಂದರೆ ಹನ್ನೊಂದು! ಇಷ್ಟು ಜನರನ್ನು ವಿವಾಹವಾಗಲು ಈಕೆ ತೆಗೆದುಕೊಂಡ ಅವಧಿ ಕೇವಲ 2 ವರ್ಷ. ಅದರಲ್ಲೂ ಮೊನ್ನೆ ಆಗಸ್ಟ್‌ ತಿಂಗಳೊಂದರಲ್ಲೇ ಈ ಗಟ್ಟಿಗಿತ್ತಿ...

View Article


ಯುಎಸ್ ಓಪನ್ ಪ್ರಶಸ್ತಿಗೆ ಮುಡಿಗೆರಿಸಿಕೊಂಡ ರಫೆಲ್ ನಡಾಲ್

ನ್ಯೂಯಾರ್ಕ್, ಸೆ. 11: ಅನುಭವಿ ಆಟಗಾರ ರಫೆಲ್ ನಡಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ನಲ್ಲಿ ಕೆವಿನ್ ಆಂಡರ್ಸನ್ ಅವರ ಸವಾಲನ್ನು ನೇರ ಸೆಟ್ಟುಗಳಿಂದ ಸೋಲಿಸಿ ಮೂರನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಭಾಜನರಾದರು. ನಡಾಲ್ ಅವರಿಗೆ ಸವಾಲಾಗದ...

View Article

ಇರ್ಮಾ ಚಂಡಮಾರುತಕ್ಕೆ ಬೆಚ್ಚಿಬಿದ್ದ ಅಮೆರಿಕಾ!

ಫ್ಲೋರಿಡಾ: ಪ್ರಪಂಚದ ದೊಡ್ಡಣ್ಣ ಅಮೆರಿಕಾವನ್ನ ವಿನಾಶಕಾರಿ ಚಂಡಮಾರುತ ಇರ್ಮಾ ಬೆಚ್ಚಿ ಬೀಳಿಸಿದೆ. ಕೆರಿಬಿಯನ್ ದ್ವೀಪಗಳಲ್ಲಿ 35ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಇರ್ಮಾ ಚಂಡಮಾರುತ, ಇದೀಗ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸಿದೆ. ಕಳೆದ...

View Article

ಫ್ಲೋರಿಡಾದಲ್ಲಿನ ಬಹಮಾಸ್ ಬೀಚ್ ಮಾರಕ ಇರ್ಮಾ ಚಂಡಮಾರುತದ ಹೊಡೆತಕ್ಕೆ ನಾಪತ್ತೆ

ಫ್ಲೋರಿಡಾ ಸೆ.11: ಅಮೆರಿಕಾಗೆ ಮಾರಕ ಇರ್ಮಾ ಚಂಡಮಾರುತ ದೊಡ್ಡ ಪೆಟ್ಟನ್ನೇ ಕೊಟ್ಟಿದ್ದು, ಸುಮಾರು 250 ಕಿಮೀ ವೇಗದಲ್ಲಿ ಬೀಸುತ್ತಿರೋ ಭಾರೀ ಚಂಡಮಾರುತದಿಂದಾಗಿ ಇದುವರೆಗೂ ಸುಮಾರು 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ....

View Article
Browsing all 4914 articles
Browse latest View live