ಥಾಯ್ಲೆಂಡ್, ಸೆ.9: ಇಲ್ಲೊಬ್ಬ ಮಹಿಳೆಯೊಬ್ಬಳು ಕಳೆದ ಎರಡು ವರ್ಷಗಳಲ್ಲಿ 11 ಪುರುಷರನ್ನು ವಿವಾಹವಾಗಿ, ಅವರಿಂದ ವಧುದಕ್ಷಿಣೆಯನ್ನೂ ಪಡೆದು ನಾಪತ್ತೆಯಾಗಿದ್ದಳು. 12ನೆ ಮದುವೆಯಾಗುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಥಾಯ್ಲೆಂಡ್ನಲ್ಲಿ ವಿವಾಹವಾಗುವ ಪ್ರತಿ ಪುರುಷ ವಧುದಕ್ಷಿಣೆ ನೀಡುವ ಸಂಪ್ರದಾಯವಿದೆ. ಚಾಲಾಕಿ ಮಹಿಳೆ ಪ್ರತಿ ಪುರುಷನಿಂದ ಸುಮಾರು 6,000ದಿಂದ 30,000 ಯುಎಸ್ ಡಾಲರ್ ವಧುದಕ್ಷಿಣೆ ಪಡೆದು ಪರಾಗಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಧುದಕ್ಷಿಣೆ ಪಡೆದು ಮದುವೆಯಾದ ಬಳಿಕ ಏನಾದರೊಂದು ನೆಪ ಹೇಳಿ ಗಂಡನನ್ನು ಬಿಟ್ಟು ಪರಾರಿಯಾಗುತ್ತಿದ್ದಳು. ಈಕೆ ಪುರುಷರನ್ನು ಸೆಳೆಯಲು […]
↧