ಪ್ಯಾರಿಸ್: ಬ್ರಿಟನ್ರಾಣಿ ಕೇಟ್ಮಿಡ್ಲ್ಟನ್ಅವರ ಟಾಪ್ ಲೆಸ್ ಚಿತ್ರ ಪ್ರಕಟಿಸಿದ ಫ್ರೆಂಚ್ ಸೆಲೆಬ್ರಿಟಿ ಮ್ಯಾಗಜೀನ್ ಗೆ ಫ್ರಾನ್ಸ್ ಕೋರ್ಟ್ 100,000 ಯೂರೋ ದಂಡ ವಿಧಿಸಿದೆ. ಅಲ್ಲದೆ ಕ್ಲೋಸರ್ ಮ್ಯಾಗಜೀನ್ ಸಂಪಾದಕರಿಗೆ ಮತ್ತು ಮಾಲೀಕರಿಗೆ ತಲಾ 45 ಸಾವಿರ ಯೂರೋ ದಂಡ ವಿಧಿಸಿದೆ. 2012ರ ಸೆಪ್ಟಂಬರ್ನಲ್ಲಿ ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್ಟನ್ ದಕ್ಷಿಣ ಫ್ರಾನ್ಸ್ಪ್ರವಾಸದಲ್ಲಿದ್ದ ವೇಳೆ ರಾಣಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಮೇಲ್ಭಾಗದ ಉಡುಪಿಲ್ಲದ ಚಿತ್ರವನ್ನು ಕದ್ದು ತೆಗಿದಿದ್ದ ಫೋಟೋಗ್ರಾಫರ್ ಒಬ್ಬ ಅದನ್ನು ಕೆಲ ಪತ್ರಿಕೆಗಳಿಗೆ […]
↧