ಟೋಕಿಯೋ: ರಾಜಕುಮಾರಿ ಅಂದ ಮೇಲೆ ಆಕೆ ಮತ್ತೊಂದು ಮನೆತನದ ರಾಜಕುಮಾರ ಅಥವಾ ಸೆಲೆಬ್ರಿಟಿಗಳನ್ನು ಕೈ ಹಿಡಿಯುವುದು ಸಾಮಾನ್ಯ. ಆದರೆ ಜಪಾನ್ ನ ರಾಜಕುಮಾರಿ ಮಾಕೋ ಇದಕ್ಕೆ ಭಿನ್ನವಾಗಿ ಸಾಮಾನ್ಯ ಯುವಕನನ್ನು ಪ್ರೀತಿಸಿದ್ದು ಆತನಿಗಾಗಿ ರಾಜಮನೆತನ ಪಟ್ಟ ಹಾಗೂ ಅಂತಸ್ತನ್ನು ಬಿಡಲು ಮುಂದಾಗಿದ್ದಾಳೆ. ಜಪಾನ್ ಮಹಾರಾಜ ಅಖಿಹಿತೋ ಅವರ ಮೊಮ್ಮಗಳು. ರಾಜ ಅಖಿಶಿನೋ ಹಾಗೂ ಕಿಕೋ ದಂಪತಿ ಪುತ್ರಿ ಮಾಕೋ ಸಾಮಾನ್ಯ ಯುವಕ ಕೈ ಕೊಮುರೋ ಎಂಬಾತನನ್ನು ಪ್ರೀತಿಸಿ ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದಾರೆ ಇದಕ್ಕೆ ರಾಜಮನೆತನ ಕೂಡ ಗ್ರೀನ್ […]
↧