ವೆಲ್ಲಿಂಗ್ಟನ್: ಹೈನುಗಾರಿಕೆಯನ್ನು ಮುಖ್ಯ ಉದ್ದಿಮೆಯಾಗಿ ಹೊಂದಿರುವ ನ್ಯೂಜಿಲೆಂಡ್ ದೇಶ ತನ್ನ ಹೈನೋದ್ಯಮಕ್ಕೆ ಪೆಟ್ಟು ನೀಡುತ್ತಿರುವ ಬ್ಯಾಕ್ಟೀರಿಯಾವೊಂದನ್ನು ಸಂಪೂರ್ಣವಾಗಿ ನಾಶಪಡಿಸಲು 1.5 ಲಕ್ಷ ಹಸುಗಳನ್ನು ಕೊಲ್ಲಲು ಮುಂದಾಗಿದೆ. ಒಂದರಿಂದ ಎರಡು ವರ್ಷದ ಅವಧಿಯಲ್ಲಿ ಇಷ್ಟುಹಸುಗಳನ್ನು ಕೊಲ್ಲಲು ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ 24 ಸಾವಿರ ಹಸುಗಳನ್ನು ಕೊಲ್ಲಲಾಗಿದೆ. ದೇಶದಲ್ಲಿರುವ 38 ಫಾಮ್‌ರ್‍ಗಳಲ್ಲಿ ಮೈಕೋ ಪ್ಲಾಸ್ಮಾ ಬೋವಿಸ್ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಇದು ಸುಮಾರು 140 ಫಾಮ್‌ರ್‍ಗಳಿಗೆ ಹರಡಿಸುವ ಸಾಧ್ಯತೆಯಿದೆ. ಆ ಎಲ್ಲಾ ಫಾಮ್‌ರ್‍ಗಳಲ್ಲಿರುವ ಎಲ್ಲಾ ಹಸುಗಳನ್ನೂ, ಅವುಗಳಲ್ಲಿ ಆರೋಗ್ಯವಂತ […]
↧