ಬೆಂಗಳೂರು(ಮೇ 31): ಗೂಗಲ್ ನಲ್ಲಿ ಕೆಲಸ ಮಾಡುವುದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ?. ವಿಶ್ವದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಅಗ್ರಸ್ಥಾನ ಗಳಿಸಿರುವ ಗೂಗಲ್ ನಲ್ಲಿ ಕೆಲಸ ಗಿಟ್ಟಿಸುವುದು ಬಹುತೇಕರ ಕನಸು ಹೌದು. ಆದರೆ ಗೂಗಲ್ ನಲ್ಲಿ ಕೆಲಸ ಸಿಗುವುದು ಅಷ್ಟು ಸುಲಭದ ಮಾತಲ್ಲ. ಅಭ್ಯರ್ಥಿಯ ಸಾಮರ್ಥ್ಯವನ್ನು ಅಳೆದು ತೂಗಿದ ನಂತರವೇ ಗೂಗಲ್ ತನ್ನ ಉದ್ಯೋಗದ ಬಾಗಿಲನ್ನು ತೆರೆಯುತ್ತದೆ. ಅದರಲ್ಲೂ ಸಂದರ್ಶನದ ಸಂದರ್ಭದಲ್ಲಿ ಅತ್ಯಂತ ಕಠಿಣ ಪ್ರಶ್ನೆಗಳ ಸರಮಾಲೆಯನ್ನೇ ಅಭ್ಯರ್ಥಿಯ ಮುಂದಿಡುತ್ತದೆ ಗೂಗಲ್. ಹಾಗಾದರೆ ಸಂದರ್ಶನದ ಸಮಯದಲ್ಲಿ […]
↧