ಸಿಂಗಾಪುರ: ಸಿಂಗಾಪುರದಲ್ಲಿರುವ ರಾಷ್ಟ್ರೀಯ ಆರ್ಕಿಡ್ ಗಾರ್ಡನ್ ನಲ್ಲಿರುವ ವಿಶಿಷ್ಟ ಆರ್ಕಿಡ್ ಪುಷ್ಪಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲಾಗಿದೆ. ಸಿಂಗಾಪುರಕ್ಕೆ ಪ್ರವಾಸದಲ್ಲಿದ್ದಾಗ ಪ್ರಧಾನಿ ಮೋದಿ ಅಲ್ಲಿನ ಆರ್ಕಿಡ್ ಗಾರ್ಡನ್ ಗೆ ಭೇಟಿ ನೀಡಿದ್ದರು. ಈ ಭೇಟಿಯ ಸವಿ ನೆನಪಿಗಾಗಿ ಉಷ್ಣವಲಯದಲ್ಲಿ ಬೆಳೆವ ಆರ್ಕಿಡ್ ಪುಷ್ಪಕ್ಕೆ ’ಡೆಂಡ್ರೋಬ್ರಿಯಮ್ ನರೇಂದ್ರ ಮೋದಿ’ ಎಂದು ಹೆಸರನ್ನಿಡಲಾಗಿದೆ. ಈ ಕುರಿತಂತೆ ಭಾರತ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರಆದ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಈ ಗಿಡವು ಸುಮಾರು 38 ಸೆಂಟಿ ಮೀಟರ್ ಉದ್ದ […]
↧