ಬೀಜಿಂಗ್: ಅಂತ್ಯಕ್ರಿಯೆ ವೇಳೆ ಶವದ ಜೊತೆ ಕಾರನ್ನು ಇರಿಸಿ ಸಮಾಧಿ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಚೀನಾದ ಬೋಡಿಂಗ್ ನಗರದಲ್ಲಿ ನಡೆದಿದೆ. ಈ ಘಟನೆ ಮೇ 28ರಂದು ನಡೆದಿದ್ದು, ಅಂತ್ಯಕ್ರಿಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾವನ್ನಪ್ಪಿದ ವ್ಯಕ್ತಿಗೆ ಕಾರುಗಳೆಂದರೆ ಬಲು ಇಷ್ಟ, ಹಾಗಾಗಿ ಆತ ಸಾಯುವ ಮುನ್ನ ನನ್ನ ಸಮಾಧಿಯಲ್ಲಿ ಪ್ರೀತಿಯ ಕಾರನ್ನು ಇರಿಸಬೇಕೆಂದು ಕೊನೆಯ ಆಸೆಯನ್ನು ಕುಟುಂಬಸ್ಥರ ಮುಂದೆ ಹೇಳಿಕೊಂಡಿದ್ದ. ವ್ಯಕ್ತಿಯ ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಶವದ ಜೊತೆಯಲ್ಲಿ ಕಾರನ್ನು ಇರಿಸಿ ಅಂತ್ಯಕ್ರಿಯೆ […]
↧