ಲಂಡನ್: ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕೆಲ್ ದಂಪತಿ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮದುವೆ ಸಂದರ್ಭದಲ್ಲಿ ನೀಡಲಾಗಿರುವ ಉಡುಗೊರೆಯನ್ನು ಹಿಂತಿರುಗಿಸಲು ಹ್ಯಾರಿ ದಂಪತಿ ನಿರ್ಧರಿಸಿದೆ. ರಾಜಮನೆತನದಲ್ಲಿ ನಡೆಯುವ ಮದುವೆಯಲ್ಲಿ ಯಾವುದೇ ಉಡುಗೊರೆ ಸ್ವೀಕರಿಸುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೂ ಅನೇಕರು ನವದಂಪತಿಗಳಿಗೆ ಶುಭ ಹಾರೈಸಿ 7 ಮಿಲಿಯನ್ ಪೌಂಡ್ ( 63ಕೋಟಿ.ರೂ) ಮೊತ್ತದ ಉಡುಗೊರೆಯನ್ನು ಕಳುಹಿಸಿದ್ದರು. ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮೇ19 ರಂದು ಲಂಡನ್ನಲ್ಲಿ ವಿವಾಹವಾಗಿದ್ದರು. ಮದುವೆ ಉಡುಗೊರೆಯನ್ನು ಚಾರಿಟಿ ಸಂಸ್ಥೆಗೆ ನೀಡುವಂತೆ ಪ್ರಿನ್ಸ್ […]
↧