ರಿಯಾಧ್ : ಮಾರಣಾಂತಿಕ ನಿಫಾ ವೈರಸ್ ಹರಡುವ ಭೀತಿಯಲ್ಲಿ ಸೌದಿ ಅರೇಬಿಯ, ಕೇರಳದ ಶೀತಲೀಕೃತ ಅಥವಾ ಸಂಸ್ಕರಿತ ಹಣ್ಣುಹಂಪಲು ಮತ್ತು ತರಕಾರಿ ಆಮದನ್ನು ನಿಷೇಧಿಸಿದೆ. ನಿಫಾ ವೈರಸ್‌ನಿಂದ ಮಂಗನ ಕಾಯಿಲೆ ಹರಡುವ ಭೀತಿ ಕೂಡ ಇದೆ. ಎರಡೂ ಕಾಯಿಲೆಗಳ ಗುಣಲಕ್ಷಣಗಳು ಬಹುತೇಕ ಒಂದೇ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಏರುತ್ತಲೇ ಹೋಗುವ ಜ್ವರ, ಕೆಮ್ಮು, ತಲೆ ನೋವು, ಉಸಿರಾಟದಲ್ಲಿನ ವ್ಯತ್ಯಯ ಇತ್ಯಾದಿ ತೊಂದರೆಗಳು ವೈರಸ್‌ಗೆ ಈಡಾದವರಲ್ಲಿ ಕಂಡು ಬರುತ್ತದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಯುನೈಟೆಡ್ ಅರಬ್ […]
↧