Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಸೌದಿಯಲ್ಲಿ ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧ ತೆರವು!

$
0
0
ರಿಯಾದ್‌: ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧ ತೆರವುಗೊಳಿಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲಿಯೇ ಸೌದಿ ಅರೇಬಿಯಾ ಸರಕಾರ ಸೋಮವಾರ ಮಹಿಳೆಯರಿಗೆ ವಾಹನ ಪರವಾನಗಿ ಪತ್ರಗಳನ್ನು ವಿತರಿಸಿದೆ. ಸೌದಿಅರೇಬಿಯಾದಲ್ಲಿ ದಶಕಗಳಿಂದ ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧವನ್ನು ಜೂನ್‌ 24ರಂದು ಪೂರ್ಣ ಪ್ರಮಾಣದಲ್ಲಿ ತೆಗೆದುಹಾಕಲು ಸರಕಾರ ತೀರ್ಮಾನಿಸಿದೆ. ಈ ಸಂಬಂಧ ಅಗತ್ಯ ಕಾನೂನು ಪ್ರಕ್ರಿಯೆಗಳೂ ನಡೆಯುತ್ತಿವೆ. ಅದರ ಭಾಗವಾಗಿ ವಾಹನ ಚಲಾವಣೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸಾದ ಮಹಿಳೆಯರಿಗೆ ಡ್ರೈವಿಂಗ್‌ ಲೈಸನ್ಸ್‌ ವಿತರಿಸಲಾಗಿದೆ. ಮಹಿಳೆಯರಿಗಾಗಿ ಐದು ನಗರಗಳಲ್ಲಿ ವಾಹನ ಚಾಲನಾ ತರಬೇತಿ ಶಾಲೆ […]

Viewing all articles
Browse latest Browse all 4919

Trending Articles