ಜೋಹಾನ್ಸ್ ಬರ್ಗ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಹಾತ್ಮ ಗಾಂಧಿ ಅವರು ಪ್ರಯಾಣಿಸಿದ್ದ ರೈಲಿನಲ್ಲಿ ಪೆಂಟ್ರಿಚ್ ನಿಂದ ಪೀಟರ್ ಮಾರಿಜ್ ಬರ್ಗ್ ವರೆಗೆ ಗುರುವಾರ ಪ್ರಯಾಣ ಮಾಡಿದರು. 125 ವರ್ಷಗಳ ಹಿಂದೆ ಇದೇ ರೈಲಿನ ಬಿಳಿಯರಿಗಾಗಿ ಮೀಸಲಿದ್ದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಾತ್ಮ ಗಾಂಧಿ ಅವರನ್ನು ಪೀಟರ್ ಮಾರಿಜ್ ಬರ್ಗ್ ನಿಲ್ದಾಣದಲ್ಲಿ ರೈಲಿನಿಂದ ಹೊರ ಹಾಕಲಾಗಿತ್ತು. ಜೂನ್ 7, 1893ರಲ್ಲಿ ಮಹಾತ್ಮ ಗಾಂಧಿ ಅವರು ತಾವು ಕುಳಿತಿದ್ದ ಪ್ರಥಮ ದರ್ಜೆ ಸ್ಥಳವನ್ನು ಬಿಟ್ಟುಕೊಡಲು ನಿರಾಕರಿಸಿದಾಗ ಅವರನ್ನು ರೈಲಿನಿಂದ […]
↧