ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೇಹಮ್ ಖಾನ್ ಅವರಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಸ್ಟಾರ್ ವಾಸೀಂ ಅಕ್ರಂ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. ರೇಹಮ್ ಖಾನ್ ಅವರು ತಮ್ಮ ಮುಂಬರುವ ಪುಸ್ತಕದಲ್ಲಿ ಲೈಂಗಿಕ ಜೀವನದ ಬಗ್ಗೆ ವಿವಾದತ್ಮಾಕ ಅಂಶಗಳನ್ನು ಬಹಿರಂಗ ಮಾಡಿರುವುದರಿಂದ ಅಕ್ರಂ ಸೇರಿದಂತೆ ನಾಲ್ಕು ಮಂದಿಯರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅಕ್ರಂ ಜತೆಗೆ ರೇಹಮ್ ಮೊದಲ ಪತಿ ಡಾ. ಇಜಾಜ್ ರೆಹ್ಮಾನ್, ಬ್ರಿಟಿಷ್ […]
↧