ಕ್ಯಾಲಿಫೋರ್ನಿಯಾ: ವಿಶ್ವ ಡೆವಲಪರ್ಸ್ ಸಮ್ಮೇಳನ 2018ರಲ್ಲಿ ಅತಿ ನೂತನ ಆ್ಯಪಲ್ ‘ಐಒಎಸ್12’ (Apple iOS 12) ಲೋಕಾರ್ಪಣೆಯಾಗಿದೆ. ಮುಂಬರುವ ಐಫೋನ್ ಹಾಗೂ ಐಪ್ಯಾಡ್‌ಗಳಲ್ಲಿ ಕಂಡುಬರಲಿರುವ ಮಹತ್ತರ ಬದಲಾವಣೆ ಇದಾಗಿದೆ. ಟೆಕ್ ತಜ್ಞರ ಪ್ರಕಾರ ನೂತನ ಐಒಎಸ್ 12, ಅನೇಕ ಹೊಸ ಬದಲಾವಣೆಗಳನ್ನು ತರಲಿದೆ. ಗೂಗಲ್‌ನ ಆಂಡ್ರಾಯ್ಡ್ ಓಪರೇಟಿಂಗ್ ಸಿಸ್ಟಂಗೆ ಹೋಲಿಸಿದಾಗ ಆ್ಯಪಲ್ ಐಒಎಸ್12 ಮೂಲಕ ಬಳಕೆದಾರರಿಗೆ ಉನ್ನತ ಮಟ್ಟದ ಇಂಟರ್‌ಫೇಸ್ ನೀಡಲಿದೆ. ಇನ್ನು ಉತ್ತಮ ಮಟ್ಟದ ನಿರ್ವಹಣೆ ಹಾಗೂ ಅನುಭವವನ್ನು ಆ್ಯಪಲ್ ಐಒಎಸ್12 ಖಾತ್ರಿಪಡಿಸಲಿದೆ. ಇದರಲ್ಲಿ ಮೆಮೊಜಿ, […]
↧