ತೈಪೇ: ವೀರ್ಯ ಗುಣಮಟ್ಟವನ್ನು ಅರಿಯಲು ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ನೂರಾರು ರೂಪಾಯಿ ತೆರಬೇಕು. ಆದರೆ, ತೈವಾನ್ ನ ಏಡ್ ಮಿಕ್ಸ್ (Aidmics) ಕಂಪನಿಯೊಂದು ಬಹಳ ಅಗ್ಗದ ದರದಲ್ಲಿ ವೀರ್ಯ ಪರೀಕ್ಷೆಯ ಸಾಧನವನ್ನು ಹೊರತಂದಿದೆ. ಈ ಸಾಧನವನ್ನು ಐಸ್ಪರ್ಮ್(ISperm) ಎಂದು ಕರೆಯಲಾಗಿದ್ದು, ಈ ವೀರ್ಯ ಪರೀಕ್ಷಕದಿಂದ ಮನೆಯಲ್ಲಿ ವೀರ್ಯ ಪರೀಕ್ಷೆ ಮಾಡಿಕೊಳ್ಳಬಹುದು. ಆದರೆ, ಫಲಿತಾಂಶ ಪಡೆಯಲು ಐಪ್ಯಾಡ್ ಬೇಕಾಗುತ್ತದೆ. ಈ ಮೂಲಕ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಪಡೆಯಬಹುದಾಗಿದೆ. ಇದನ್ನು ಬಳಸುವ ವಿಧಾನ ಈ ಸಾಧನದಲ್ಲಿ ಬೆಳಕು ಬೀಳುವಂತೆ ವ್ಯವಸ್ಥೆ ಮಾಡಲಾಗಿದ್ದು […]
↧