ಐಸ್ಪರ್ಮ್ ಮೂಲಕ ನೀವೇ ಮನೆಯಲ್ಲೇ ವೀರ್ಯ ಪರೀಕ್ಷೆ ಮಾಡಿಕೊಳ್ಳಿ: ಈ ಸ್ಮಾರ್ಟ್ ಫೋನ್ ಮೂಲಕ 17...
ತೈಪೇ: ವೀರ್ಯ ಗುಣಮಟ್ಟವನ್ನು ಅರಿಯಲು ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ನೂರಾರು ರೂಪಾಯಿ ತೆರಬೇಕು. ಆದರೆ, ತೈವಾನ್ ನ ಏಡ್ ಮಿಕ್ಸ್ (Aidmics) ಕಂಪನಿಯೊಂದು ಬಹಳ ಅಗ್ಗದ ದರದಲ್ಲಿ ವೀರ್ಯ ಪರೀಕ್ಷೆಯ ಸಾಧನವನ್ನು ಹೊರತಂದಿದೆ. ಈ ಸಾಧನವನ್ನು...
View Article1.6 ಮಿಲಿಯನ್ ಕಿ.ಮೀ ದೂರದಿಂದ ಭೂಮಿ ಹೀಗೆ ಕಾಣುತ್ತದೆ!
ವಾಷಿಂಗ್ಟನ್: 1.6 ಮಿಲಿಯನ್ ಕಿಲೋ ಮೀಟರ್ ದೂರದಿಂದ ತೆಗೆದ ಭೂಮಿಯ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ನಾಸಾದ ಡೀಪ್ ಸ್ಪೇಸ್ ಕ್ಲೈಮ್ಯಾಟ್ ಒಬ್ಸರ್ವೇಟರಿ (Deep Space Climate Observatory -DSCOVR) ಉಪಗ್ರಹದಲ್ಲಿರುವ Earth...
View Articleವರ್ಲ್ಡ್ ಬ್ಯಾಂಕ್ ಗೆ ಪರ್ಯಾಯವಾಗಿ ಚೀನಾದಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆ
ಶಾಂಘೈ: ವಿಶ್ವಬ್ಯಾಂಕ್ ಗೆ ಪರ್ಯಾಯವಾಗಿ ಚೀನಾದಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆಯಾಗಿದ್ದು, ಭಾರತ ಸೇರಿದಂತೆ ಎಲ್ಲಾ ಬ್ರಿಕ್ಸ್ ರಾಷ್ಟ್ರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಹಣದ ಹೊಳೆ ಹರಿಯಲಿದೆ ಎಂದು ಬ್ರಿಕ್ಸ್ ನ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ನ...
View Articleಇಸಿಸ್ ಉಗ್ರರ ಒತ್ತೆಯಾಳಾಗಿದ್ದ ಭಾರತೀಯರೆಲ್ಲರೂ ಸುರಕ್ಷಿತ : ಕೇಂದ್ರ
ಇಸಿಸ್ ಉಗ್ರರ ಒತ್ತೆಯಾಳಾಗಿ ಇರಿಸಿಕೊಂಡಿದ್ದ 39 ಭಾರತೀಯರು ಸುರಕ್ಷಿತವಾಗಿದ್ದು, ಅವರ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ ವಿದೇಶ ವ್ಯವಹಾರಗಳ ರಾಜ್ಯ ಸಚಿವ...
View Articleಗಗನ ಸಖಿಯರನ್ನು ಕಾಡ್ತಿದೆ ಒಂದು ಸಮಸ್ಯೆ
ಗಗನ ಸಖಿಯರ ಕೆಲಸ ಗ್ಲಾಮರಸ್ ಅಂತಾ ನಾವೆಲ್ಲ ನಂಬಿದ್ದೇವೆ. ಆದರೆ ಇದೇ ಗ್ಲಾಮರ್, ಗಗನ ಸಖಿಯರಿಗೆ ಸಮಸ್ಯೆ ತಂದೊಡ್ಡಿದೆ. ಜಪಾನ್, ಯುಕೆ, ಜರ್ಮನಿ ಸೇರಿದಂತೆ ಅನೇಕ ದೇಶಗಳ ಸರ್ಕಾರಿ ಮತ್ತು ಖಾಸಗಿ ವಿಮಾನ ಕಂಪನಿಯಲ್ಲಿ ಕೆಲಸ ಮಾಡುವ ಗಗನ ಸಖಿಯರು...
View Articleಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಸೇವನೆ ಮಾಡಿದ್ರೆ ನಿದ್ರಾಹೀನತೆ, ಆತಂಕ, ಮುಂಗೋಪ,...
ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಹಾಗಾಗೇ ಅನೇಕರು ಗ್ರೀನ್ ಟೀ ಕುಡಿಯೋದನ್ನು ರೂಢಿಸಿಕೊಂಡಿದ್ದಾರೆ. ಆದರೆ ಅತಿಯಾದ್ರೆ ಅಮೃತವೂ ವಿಷ ಎಂಬ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಪ್ರತಿ ದಿನ ಗ್ರೀನ್...
View Articleಆರೋಗ್ಯಯುತವಾದ ಹೃದಯಕ್ಕಾಗಿ ಕೆಲವು ಸಲಹೆಗಳು
ದೇಹಕ್ಕೆ ಪೌಷ್ಟಿಕತೆಯನ್ನು ಒದಗಿಸುವಂತಹ ಆಹಾರಗಳನ್ನು ಸರಿಯಾದ ರೀತಿಯಲ್ಲಿ,ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಅಳತೆಯಲ್ಲಿ ಸೇವಿಸುವಂತಹ ಆಹಾರವು ಸಮತೂಕದ ಆಹಾರ ಎಂದು ಕರೆಯಲ್ಪಡುತ್ತದೆ. ತಾವು ಸೇವಿಸುವ ಆಹಾರವು ಸರಿಯಾಗಿ ಪಚನಗೊಳ್ಳುವಂತಿರಬೇಕು...
View Articleಪ್ರಕೃತಿಯ ಅಶಿಸ್ತೇ ಎಮ್ಮಾರೈ ಯಂತ್ರದ ಗುಟ್ಟು
- ಶ್ರೀಹರ್ಷ ಸಾಲಿಮಠ ಮನುಷ್ಯನ ದೇಹ ಕೋಟ್ಯಂತರ ಜೀವಕೋಶಗಳಿಂದ ಮಾಡಲ್ಪಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಜೀವ ಕೋಶಗಳು ಲಕ್ಷಾಂತರ ಪರಮಾಣುಗಳಿಂದ ಮಾಡಲ್ಪಟ್ಟಿವೆ. ನಮ್ಮ ದೇಹದ ಮುಕ್ಕಾಲು ಭಾಗ ನೀರು ಮತ್ತು ಕೊಬ್ಬಿನಿಂದ ತಯಾರಾಗಿದೆ....
View Articleಮಾಯವಾಗುತ್ತಿದೆ ಚೀನಾದ ಮಹಾಗೋಡೆ
ಬೀಜಿಂಗ್: ಚೀನಾದ ಮಹಾಗೋಡೆ ನಾಶ ಆಗುತ್ತಿದೆ. ನೈಸರ್ಗಿಕ ಅಡ್ಡಪರಿಣಾಮಗಳು ಹಾಗೂ ಮಾನವ ಹಸ್ತಕ್ಷೇಪದಿಂದಾಗಿ ಮಹಾ ಗೋಡೆಯ ಶೇ.30ರಷ್ಟು ಮಾಯವಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ. ಶತಮಾನಗಳಿಂದ ಈಗಾಗಲೇ ಈ ಮಹಾಗೋಡೆಯ ಉದ್ದ 1,962 ಕಿ.ಮೀ....
View Articleಎರಡೇ ಸಾವಿರಕ್ಕೆ ಕಂಪ್ಯೂಟರ್ !
ಅಗ್ಗದ ಬೆಲೆಯಲ್ಲಿ ವಸ್ತುಗಳ ಮಾರಾಟಕ್ಕೆ ಪ್ರಖ್ಯಾತಿ ಪಡೆದಿರುವ ಚೀನಾ ಇದೀಗ ಕೇವಲ ಎರಡು ಸಾವಿರಕ್ಕೆ ಕಂಪ್ಯೂಟರ್ ಅನ್ನು ಮಾರುಕಟ್ಟೆಗೆ ಬಿಡಲು ಮುಂದಾಗಿದೆ. ಹೌದು. ಬೀಜಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿದೇ ಟೆಕ್ ಎಂಬ ಕಂಪನಿ ರೀಮಿಕ್ಸ್...
View Articleಚಲಿಸುತ್ತಿರುವ ಕಾರಿನಲ್ಲಿ ಹೆರಿಗೆ; ವಿಡಿಯೋ ಮಾಡಿದ ಗಂಡ
ಹೂಸ್ಟನ್: ಗರ್ಭಿಣಿ ಮಹಿಳೆಯರು ಪ್ರಯಾಣಿಸುವ ವೇಳೆ ಬಸ್ ನಲ್ಲಿ ಹೆರಿಗೆಯಾಗಿರುವ ಪ್ರಕರಣಗಳನ್ನು ಕೇಳಿದ್ದೀರಿ, ಇಂಥದ್ದೇ ಪ್ರಕರಣ ಅಮೆರಿಕಾದ ಹೂಸ್ಟನ್ ನಲ್ಲಿ ನಡೆದಿದ್ದು ಮಹಿಳೆಯೊಬ್ಬರು ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಪತ್ನಿಗೆ ಹೆರಿಗೆ...
View Article2016ರ ವೇಳೆಗೆ ಸಿಮ್ ಕಾರ್ಡ್ ಜಾಗಕ್ಕೆ ಇ-ಸಿಮ್
ಲಂಡನ್: ಪೇಜರ್, ಕಾರ್ ಫೋನ್ ನಂತೆಯೇ ಸಿಮ್ ಕಾರ್ಡ್ ಕೂಡ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ. ಸಿಮ್ ಕಾರ್ಡ್‍ಗಳ ಜಾಗದಲ್ಲಿ ಇ-ಸಿಮ್ ಗಳನ್ನು ತರಲು ಆ್ಯಪಲ್ ಮತ್ತು ಸ್ಯಾಮ್ ಸಂಗ್ ಚಿಂತನೆ ನಡೆಸುತ್ತಿದೆ. ಮೊಬೈಲ್ ಟೆಲಿಕಾಂ ಇಂಡಸ್ಟ್ರಿಯನ್ನು...
View Articleಪೇಶಾವರದಲ್ಲಿ ದಾಳಿ ನಡೆಸಿದ್ದು ಭಾರತವಂತೆ !
ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನ್ನೆಯಷ್ಟೇ ಮಾವಿನ ಹಣ್ಣು ಕಳುಹಿಸಿಕೊಡುವ ಮೂಲಕ ಸ್ನೇಹ ಹಸ್ತ ಚಾಚಿದ್ದ ಪಾಕಿಸ್ತಾನ ಇದೀಗ ಪೇಶಾವರ ಸೇನಾ ಶಾಲೆ ಮೇಲೆ ನಡೆದ ಉಗ್ರರ ದುಷ್ಕೃತ್ಯದಲ್ಲಿ ಭಾರತದ ಕೈವಾಡವಿದೆ ಎನ್ನುವ ಮೂಲಕ ಮತ್ತೆ ತನ್ನ ಗೋಸುಂಬಿ...
View Articleಹತ್ತೇ ಸೆಕೆಂಡ್‌ಗೆ ಎಲೆಕ್ಟ್ರಿಕ್ ಬಸ್ ಬ್ಯಾಟರಿ ಚಾರ್ಜ್ !
ಬೀಜಿಂಗ್: ಚೀನಾದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಓಡಾಟ ಶುರುವಾಗಿದೆ. ಈ ಬಸ್‌ಗಳ ಶಕ್ತಿ ಮೂಲವಾದ ಬ್ಯಾಟರಿಯನ್ನು ಹತ್ತೇ ಸೆಕೆಂಡ್‌ಗಳಲ್ಲಿ ಚಾರ್ಜ್ ಮಾಡಬಹುದಂತೆ. ಝೆಜಿಯಾಂಗ್ ಪ್ರಾಂತ್ಯದಿಂದ ನಿಂಗ್ಬೊ ನಗರಕ್ಕೆ ಬ್ಯಾಟರಿ ಬಸ್‌ಗಳ ಸೇವೆ...
View Articleಯಾಕುಬ್ ಮೆಮೊನ್ ವಿಷಯದಲ್ಲಿ ಭಾರತ ಸರಕಾರ ನಂಬಿಕೆ ದ್ರೋಹ ಮಾಡಿದೆ: ಪಾತಕಿ ಛೋಟಾ ಶಕೀಲ್ ಕೆಂಡ
ಹೊಸದಿಲ್ಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್‌ಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್ ಕಿಡಿ ಕಾರಿದ್ದಾನೆ. ಇದು ಸರಕಾರಿ ಪ್ರಾಯೋಜಿತ ಕಾನೂನು ಪ್ರಕಾರ ನಡೆದ ಹತ್ಯೆ....
View Articleಲಿಬಿಯಾದಲ್ಲಿ ಅಪಹರಣಕ್ಕೊಳಗಾದ ನಾಲ್ವರು ಭಾರತೀಯರಲ್ಲಿ ಇಬ್ಬರು ಕನ್ನಡಿಗರ ಬಿಡುಗಡೆ
ಹೊಸದಿಲ್ಲಿ: ಲಿಬಿಯಾದ ಸಿರ್ತೆ ನಗರದಲ್ಲಿ ಐಸಿಸ್ ಉಗ್ರರು ಅಪಹರಿಸದ ನಾಲ್ವರು ಭಾರತೀಯರಲ್ಲಿ ಕನ್ನಡಿಗರಾದ ಲಕ್ಷ್ಮಿಕಾಂತ್ ಮತ್ತು ವಿಜಯ್ ಕುಮಾರ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ವೈಯಕ್ತಿಕ...
View Articleಅವಶೇಷಗಳು ಮಲೇಷ್ಯಾ ವಿಮಾನದ್ದು: ದೃಢಪಡಿಸಿದ ತನಿಖೆ
ಕೌಲಾಲಂಪುರ: ಹಿಂದೂ ಮಹಾಸಾಗರದ ರಿಯೂನಿಯನ್ ದ್ವೀಪದಲ್ಲಿ ಪತ್ತೆಯಾಗಿದ್ದ ವಿಮಾನದ ಭಗ್ನಾವಶೇಷವು ಕಳೆದ ವರ್ಷ ಮಾರ್ಚ್‌ನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಎಂಎಚ್ 370 ಬೋಯಿಂಗ್ 777 ವಿಮಾನದ್ದೇ ಎಂದು ಖಚಿತವಾಗಿದೆ. ಹಿಂದೂ ಮಹಾಸಾಗರದಲ್ಲಿ ಈಗಾಗಲೇ...
View Articleಭಾರತ-ಬಾಂಗ್ಲಾ ಗಡಿಯಲ್ಲಿ ಹೊಸ ‘ಸ್ವಾತಂತ್ರ್ಯೋತ್ಸವ’
ದಹಾಲ-ಖಗ್ರಬಾರಿ (ಬಾಂಗ್ಲಾದೇಶ): ಭಾರತ ಮತ್ತು ಬಾಂಗ್ಲಾ ದೇಶಗಳ ನಡುವಿನ ಬಹುದಿನಗಳ ಭೂ ಬಿಕ್ಕಟ್ಟಿಗೆ ತೆರೆಬಿದ್ದಿದ್ದು, ಎರಡೂ ರಾಷ್ಟ್ರಗಳು ಶುಕ್ರವಾರ ಮಧ್ಯರಾತ್ರಿ ಐತಿಹಾಸಿ ಭೂ ‘ವಿನಿಮಯ’ಕ್ಕೆ ಸಾಕ್ಷಿಯಾದವು. ಬಾಂಗ್ಲಾಕ್ಕೆ ಸೇರಿದ್ದರೂ ಭಾರತದ...
View Articleವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವ ಭಾರತಕ್ಕೆ...
ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಲು ಭಾರತ ಇನ್ನಿಲ್ಲದ ಹರಸಾಹಸ ನಡೆಸುತ್ತಿರುವಂತೆಯೇ ಆ ಯತ್ನಕ್ಕೆ ತೊಡರುಗಾಲು ಹಾಕುವುದನ್ನು ಚೀನಾ ಮುಂದುವರಿಸಿದೆ. ವಿಶ್ವಮಟ್ಟದ ಸಮಸ್ಯೆಗಳಿಗೆ ಪರಿಹಾರ ನೀಡಲು ಭದ್ರತಾ ಮಂಡಳಿ...
View Articleಒಂದೇ ವರ್ಷದಲ್ಲಿ ಲಂಡನ್‌ನಿಂದ ಅಕ್ರಮವಾಗಿ ಬಂತು 1.125 ಕೋಟಿ ರೂ.ಚಿನ್ನ
ನವದೆಹಲಿ, ಆ.1: ಈಗ ಭಾರತದೊಳಕ್ಕೆ ಭಾರೀ ಪ್ರಮಾಣದ ಚಿನ್ನ ಕಳ್ಳ ಸಾಗಣೆ ಮಾಡುವ ಮುಖ್ಯ ಸ್ಥಳ ಲಂಡನ್ ಎನ್ನಲಾಗಿದೆ! ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಿಬ್ಬಂದಿಯನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೊಸದಾಗಿ...
View Article