ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಈ ವಿಚಾರ ಎಲ್ಲರಿಗೂ ತಿಳಿದಿದೆ. ಹಾಗಾಗೇ ಅನೇಕರು ಗ್ರೀನ್ ಟೀ ಕುಡಿಯೋದನ್ನು ರೂಢಿಸಿಕೊಂಡಿದ್ದಾರೆ. ಆದರೆ ಅತಿಯಾದ್ರೆ ಅಮೃತವೂ ವಿಷ ಎಂಬ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಪ್ರತಿ ದಿನ ಗ್ರೀನ್ ಟೀ ಕುಡಿಯೋದ್ರಿಂದ ತೂಕ ಕಡಿಮೆಯಾಗುತ್ತೆ. ಚರ್ಮದ ಸೌಂದರ್ಯ ಹೆಚ್ಚಾಗುವುದಲ್ಲದೇ, ಜೀರ್ಣಕ್ರಿಯೆ ಸುಲಭ. ದೇಹದಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಮೂತ್ರಪಿಂಡ, ಹೃದಯ ರೋಗ ಮತ್ತು ಅನಿಯಮಿತ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆದರೆ ಸರಿಯಾದ ಸಮಯದಲ್ಲಿ ಗ್ರೀನ್ ಟೀ ಸೇವಿಸಿದರೆ ಮಾತ್ರ ಇದೆಲ್ಲ […]
↧