ದೇಹಕ್ಕೆ ಪೌಷ್ಟಿಕತೆಯನ್ನು ಒದಗಿಸುವಂತಹ ಆಹಾರಗಳನ್ನು ಸರಿಯಾದ ರೀತಿಯಲ್ಲಿ,ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಅಳತೆಯಲ್ಲಿ ಸೇವಿಸುವಂತಹ ಆಹಾರವು ಸಮತೂಕದ ಆಹಾರ ಎಂದು ಕರೆಯಲ್ಪಡುತ್ತದೆ. ತಾವು ಸೇವಿಸುವ ಆಹಾರವು ಸರಿಯಾಗಿ ಪಚನಗೊಳ್ಳುವಂತಿರಬೇಕು ಅದಕ್ಕಾಗಿ ಧಾರಾಳ ನೀರು ಅಥವಾ ದ್ರವಾಹಾರ ಸೇವಿಸುವುದು ಉತ್ತಮ.ತಾವು ಸೇವಿಸುವ ಆಹಾರವು ಪೋಷಕ ಸಮೃದ್ಧವಾಗಿರಲಿ ಮತ್ತು ಶುಚಿಯಾಗಿರಲಿ. ಹೃದಯದ ಆರೋಗ್ಯಕ್ಕಾಗಿ ಆಹಾರಸೇವನೆಯಲ್ಲಿ ಅಳವಡಿಸಿಕೊಳ್ಳ ಬೇಕಾದ ಅಂಶಗಳು ಇಂತಿವೆ: ಎಣ್ಣೆ ,ಕೊಬ್ಬು ಪದಾರ್ಥಗಳನ್ನು ವರ್ಜಿಸಿ ಆಹಾರದಲ್ಲಿ ಕರಿದ ತಿಂಡಿಗಳು, ಫಾಸ್ಟ್, ಜಂಕ್ ಫುಡ್‌ಗಳ ಸೇವನೆಯನ್ನು ಕಡಿಮೆ ಮಾಡಿ.ಇಂತವುಗಳು ಶರೀರದಲ್ಲಿ […]
↧