ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನ್ನೆಯಷ್ಟೇ ಮಾವಿನ ಹಣ್ಣು ಕಳುಹಿಸಿಕೊಡುವ ಮೂಲಕ ಸ್ನೇಹ ಹಸ್ತ ಚಾಚಿದ್ದ ಪಾಕಿಸ್ತಾನ ಇದೀಗ ಪೇಶಾವರ ಸೇನಾ ಶಾಲೆ ಮೇಲೆ ನಡೆದ ಉಗ್ರರ ದುಷ್ಕೃತ್ಯದಲ್ಲಿ ಭಾರತದ ಕೈವಾಡವಿದೆ ಎನ್ನುವ ಮೂಲಕ ಮತ್ತೆ ತನ್ನ ಗೋಸುಂಬಿ ಮುಖವನ್ನು ಪ್ರದರ್ಶಿಸಿದೆ. ಭಾರತ, ಪಾಕಿಸ್ತಾನದ ಆಂತರಿಕ ವಿಚಾರದಲ್ಲಿ ಪದೇ ಪದೇ ಮೂಗು ತೂರಿಸುತ್ತಿದ್ದು ಕರಾಚಿ ಮಾತ್ರವಲ್ಲದೇ ಬಲೂಚಿಸ್ತಾನದಲ್ಲೂ ಭಾರತೀಯ ಸೇನೆ ನಿರಂತರವಾಗಿ ಫೈರಿಂಗ್ ನಡೆಸುತ್ತಿದೆ ಎಂದು ಆರೋಪಿಸಿರುವ ಪಾಕ್ ಕಳೆದ ಕೆಲ ತಿಂಗಳ ಹಿಂದೆ ಪೇಶಾವರದ ಶಾಲೆಯಲ್ಲಿ […]
↧