ಲಂಡನ್: ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮರ್ಕೆಲ್ರನ್ನು ಪ್ರಿನ್ಸ್ ವಿಲಿಯಮ್ ಅವರು ಪದೇ ಪದೆ ಲೇವಡಿ ಮಾಡುತ್ತಿದ್ದರೇ? ಮೇಘನ್ ವಿರುದ್ಧ ಜನಾಂಗೀಯ ನಿಂದನೆ ಮಾಡಲಾಗುತ್ತಿತ್ತೇ? ಯುಕೆ ಮಾಧ್ಯಮಗಳ ವರದಿಗಳು ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿವ. ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮರ್ಕೆಲ್ ಅವರು ಬ್ರಿಟನ್ ಅರಸೊತ್ತಿಗೆಯ ಸ್ಥಾನಮಾನ ತ್ಯಜಿಸುವ ನಿರ್ಧಾರ ಘೋಷಿಸಿದ ಹಿನ್ನೆಲೆಯಲ್ಲಿ ಸೋಮವಾರ ರಾಣಿ 2ನೇ ಎಲಿಜಬೆತ್ ಅವರು, ಹ್ಯಾರಿ ದಂಪತಿ ಹಾಗೂ ವಿಲಿಯಮ್ಸ್ ದಂಪತಿಯನ್ನು ಕರೆಸಿಕೊಂಡು ಮುಖಾಮುಖಿ ಮಾತುಕತೆ ನಡೆಸಿದ್ದಾರೆ. ಅವರ ನಡುವಿನ ಸಮಸ್ಯೆಗಳ ಬಗ್ಗೆ […]
↧