ವಾಷಿಂಗ್ಟನ್: ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮೆರಿಕದಲ್ಲಿ ಒಂದು ಕಟ್ಟಡದ ಛಾವಣಿಯಿಂದ ಮತ್ತೊಂದು ಕಟ್ಟಡದ ಛಾವಣಿ ಹಾರಲು ಹೋಗಿ ಮೃತಪಟ್ಟದ್ದಾನೆ. ವಿವೇಕ್ ಸುಬ್ರಮಣಿ(23) ಮೃತಪಟ್ಟ ವಿದ್ಯಾರ್ಥಿ. ಡ್ರೆಕ್ಸೆಲ್ ಮೆಡಿಕಲ್ ಕಾಲೇಜಿನಲ್ಲಿ ವಿವೇಕ್ ಮೂರನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದನು. ಫಿಲಡೆಲ್ಫಿಯಾದಲ್ಲಿ ವಿವೇಕ್ ಒಂದು ಕಟ್ಟಡದ ಛಾವಣಿಯಿಂದ ಮತ್ತೊಂದು ಕಟ್ಟಡ ಛಾವಣಿಗೆ ಜಿಗಿಯಲು ಹೋಗಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಜನವರಿ 11ರ ರಾತ್ರಿ ಸುಬ್ರಮಣಿ ಹಾಗೂ ಆತನ ಇಬ್ಬರು ಸ್ನೇಹಿತರು ತಾವು ವಾಸವಿದ್ದ ಅಪಾರ್ಟ್ ಮೆಂಟ್ನ […]
↧