ಲಂಡನ್: ಫಾರ್ಮುಲಾ ವನ್ ರೇಸ್‌ನ ಅಧಿಪತಿಯಾಗಿ ಮೆರೆದಿದ್ದ 89ರ ಹರೆಯದ ಬೆರ್ನೆ ಎಕ್ಲೆಸ್ಟೋನ್ ಮತ್ತೆ ತಂದೆ ಯಾಗುತ್ತಿದ್ದಾರೆ. ಎಕ್ಲೆಸ್ಟೋನ್ ಅವರು ತನ್ನಗಿಂತ ಅರ್ಧ ವಯಸ್ಸು ಕಡಿಮೆಯಿರುವ ಪತ್ನಿ ಫಾಬಿಯಾನಾ ಫ್ಲೋಸಿ ಅವರಿಂದ ಜುಲೈ ತಿಂಗಳಲ್ಲಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಾರೆ. 44ರ ಹರೆಯದ ಫ್ಲೋಸಿ ಅವರು ಮಾರುಕಟ್ಟೆ ಎಕ್ಸಿಕ್ಯೂಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1978ರಿಂದ 2017ರ ಅವಧಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಫಾರ್ಮುಲಾ ವನ್ ರೇಸ್‌ನಲ್ಲಿ ಕ್ರಾಂತಿಕಾರಿ ಕೆಲಸ ನಿರ್ವಹಿಸಿದ ಎಕ್ಲೆಸ್ಟೋನ್ ಅವರಿಗೆ ಈ ಹಿಂದಿನ ಎರಡು ಪತ್ನಿಯರಿಂದ ಮೂವರು […]
↧