ವಾಷಿಂಗ್ಟನ್: ಅಮೆರಿಕ-ಭಾರತದ ನಡುವೆ ಅತ್ಯಂತ ಸುಮಧುರ ಸಂಬಂಧ ಇದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯಂತ ಪ್ರೀಯ ಮಿತ್ರ ಎಂದೆಲ್ಲಾ ಮಾತನಾಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಮಲೇರಿಯಾ ಮಾತ್ರೆಗಾಗಿ ಭಾರತಕ್ಕೆ ಬೆದರಿಕೆ ಹಾಕಿರುವುದು ತೀವ್ರ ಖಂಡನೀಯ. ಭಾರತ ತಾನು ಕೇಳುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅಮೆರಿಕಕ್ಕೆ ರಫ್ತು ಮಾಡದಿದ್ದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಅಮೆರಿಕದ ಸದ್ಯದ ತುರ್ತು ಅವಶ್ಯಕತೆಯಾಗಿದ್ದು, ಭಾರತ ಇದನ್ನು ರಫ್ತು ಮಾಡಲೇಬೇಕು ಎಂದು ಟ್ರಂಪ್ ಪಟ್ಟು […]
↧