ಇಸ್ಲಾಮಾಬಾದ್: ಕರೋನಾವೈರಸ್ (Coronavirus) ಬಗ್ಗೆ ಗಮನಹರಿಸಲು ಹೊರಟರೆ ನಮ್ಮ ಜನ ಆಹಾರಕ್ಕಾಗಿ ಪರದಾಡುವಂತಾಗುತ್ತದೆ ಎಂದಿದ್ದ ಇಮ್ರಾನ್ ಖಾನ್ (Imran Khan) ಅವರ ಭವಿಷ್ಯವಾಣಿ ನಿಜವಾದಂತೆ ತೋರುತ್ತಿದೆ. ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೆ ತಂದಿರುವ ಲಾಕ್‌ಡೌನ್ (Lockdown) ಪ್ರತಿ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಒಂದು ದೊಡ್ಡ ಜನಸಮುದಾಯದ ಮುಂದೆ ಹಸಿವಿನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸರ್ಕಾರದಿಂದ ನೀಡಲಾಗುತ್ತಿರುವ ಸಹಾಯದಿಂದಲೂ ವಂಚಿತರಾಗುತ್ತಿರುವ ಜನರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಗಳಲ್ಲಿ ಹೆಚ್ಚಿನ ಜನಸಮೂಹವು ಸೇರುತ್ತಿರುವುದರಿಂದ, ಸಾಮಾಜಿಕ […]
↧