ಬೀಜಿಂಗ್: ಕೋವಿಡ್ 19 ವೈರಸ್ ಶುರುವಾಗಿದ್ದ ವುಹಾನ್‌ನಲ್ಲಿ ಮತ್ತೆ ಮೂವತ್ತು ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು 9 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿವೆ. ಹೀಗಾಗಿ, ಸೋಂಕಿನ ವಿರುದ್ಧ ಜಯ ಸಾಧಿಸಲಾಗಿದೆ ಎಂದು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇತ್ತೀಚೆಗೆ ಮಾಡಿದ್ದ ಘೋಷಣೆಯನ್ನು ಪ್ರಶ್ನಿಸುವಂತಾಗಿದೆ. ವುಹಾನ್ ಮತ್ತು ಸುತ್ತಮುತ್ತಲಿನ ಜ9 ಜಿಲ್ಲೆಗಳನ್ನು ಕಡಿಮೆ ಅಪಾಯ ಪ್ರದೇಶ ಎಂದು ಘೋಷಿಸಿದ ಪ್ರದೇಶಗಳಲ್ಲಿಯೇ ಮತ್ತೆ ಪ್ರಕರಣಗಳು ಕಂಡು ಬಂದಿವೆ. ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ನೀಡಿದ ಮಾಹಿತಿ ಪ್ರಕಾರ 224 ವಿದೇಶಿ […]
↧