Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ವಿಶ್ವದ ಬುದ್ಧಿವಂತ ದನ ಇಲ್ಲಿದೆ ನೋಡಿ!

$
0
0
ಲಂಡನ್: ಇಂಗ್ಲೆಂಡಿನ ದನವೊಂದು ಒಣ ಹುಲ್ಲನ್ನು ತಲೆಯಿಂದ ದೂಡಿಕೊಂಡು ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಇಂಗ್ಲೆಂಡಿನ ಹಿಯರ್‍ಫೋಲ್ಡ್‍ನಲ್ಲಿ ರೈತನೊಬ್ಬ ದನಗಳನ್ನು ಮೇಯಿಸಲು ಹುಲ್ಲುಗಾವಲು ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ. ಈ ವೇಳೆ ದೂರದಲ್ಲಿ ದನಗಳಿಗೆ ಆಹಾರವಾಗಿ ನೀಡಲು ಒಣಹುಲ್ಲನ್ನು ಬಾಲಿನ ಆಕಾರದಲ್ಲಿ ಸೇರಿಸಿ ಇಟ್ಟಿದ್ದ. ಆದರೆ ಗುಂಪಿನಲ್ಲಿದ್ದ ಒಂದು ದನ ಈ ಒಣಹುಲ್ಲನ್ನು ನೋಡಿದ ಕೂಡಲೇ ಅದರ ಹತ್ತಿರ ಬಂದು ತಲೆಯಿಂದ ದೂಡಿಕೊಂಡು ಇತರ ದನಗಳು ಮೇಯುತ್ತಿದ್ದ ಜಾಗಕ್ಕೆ ಬಂದಿದೆ. ದನದ ಈ ಸಾಹಸದ ವಿಡಿಯೋವನ್ನು […]

Viewing all articles
Browse latest Browse all 4919

Trending Articles