Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಹಿಂದೂ ವಿವಾಹ ಕಾಯ್ದೆಗೆ ಪಾಕ್ ಸಂಸತ್ತಿನಿಂದ ಗ್ರೀನ್ ಸಿಗ್ನಲ್

$
0
0
ಲಾಹೋರ್: ಮಹ್ವತದ ಬೆಳವಣಿಗೆಯೊಂದರಲ್ಲಿ ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯವಾಗಿರುವ ಹಿಂದೂಗಳಿಗೆ ವಿವಾಹಕ್ಕೆ ಸಂಬಂಧಿಸಿದಂತೆ ಇದ್ದ ಕಾನೂನಿನ ಅಡೆಡತಡೆಗಳು ನಿವಾರಣೆಯಾಗಲಿದೆ. ಹಿಂದೂ ವಿವಾಹ ಕಾಯ್ದೆ-2015 ಕಾಯ್ದೆಯ ಅಂತಿಮ ಕರಡಿಗೆ ರಾಷ್ಟ್ರೀಯ ಕಾನೂನು ಸ್ಥಾಯಿ ಸಮಿತಿ ಗ್ರೀನ್ ಸಿಗ್ನಲ್ ನೀಡಿದ್ದು, ಸಭೆಯಲ್ಲಿ 5 ಹಿಂದೂ ಶಾಸಕರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ದಶಕಗಳಿಂದಲೂ ಈ ಬಿಲ್ ನೆನೆಗುದಿಗೆ ಬಿದ್ದಿತ್ತು. ಎರಡು ಪ್ರಮುಖ ತಿದ್ದುಪಡಿಗಳನ್ನು ಮಾಡಲಾದ ನಂತರ ಕರಡನ್ನು ಅವಿರೋಧವಾಗಿ ಪಾಸ್ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>