ರಿಯೋ ಡಿ ಜನೈರೋ: ಮಾಡೆಲ್ ಒಬ್ಬರು ಕ್ಯಾಟ್ ವಾಕ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಸೌ ಪಾಲೊ ಫ್ಯಾಷನ್ ವೀಕ್ ನಲ್ಲಿ 26 ವರ್ಷದ ಟೇಲ್ಸ್ ಸೊರೆಸ್ ಕ್ಯಾಟ್ ವಾಕ್ ಮಾಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕುಸಿದ ಬಿದ್ದ ಕೂಡಲೇ ಮಾಡೆಲ್ ಅನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಅದಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
↧