Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಇರಾನ್ ತೈಲ ನಿರ್ಬಂಧ ವಿನಾಯಿತಿ ಮುಂದುವರಿಕೆಗೆ ಅಮೆರಿಕ ನಕಾರ: ಭಾರತ ಏನು ಮಾಡುತ್ತದೆ?

ವಾಷಿಂಗ್ಟನ್: ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಈ ಹಿಂದೆ ನೀಡಲಾಗಿದ್ದ ನಿರ್ಬಂಧ ವಿನಾಯ್ತಿಯನ್ನು ಮುಂದುವರೆಸಲು ಅಮೆರಿಕ ಸ್ಪಷ್ಟವಾಗಿ ನಿರಾಕರಿಸಿದೆ. ಇರಾನ್ ಮೇಲಿನ ನವೆಂಬರ್ 4 ರ ತನ್ನ ನಿರ್ಬಂಧದ ಹೊರತಾಗಿಯೂ ಭಾರತ ತೈಲ ಆಮದು...

View Article


ಶ್ರೀಲಂಕಾದಲ್ಲಿ ಉಗ್ರರ ದಾಳಿಗೆ ಕನ್ನಡಿಗರ ಸಾವಿನ ಸಂಖ್ಯೆ ಏರಿಕೆ

ಶ್ರೀಲಂಕಾ: ಶ್ರೀಲಂಕಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ದಾಳಿಯಲ್ಲಿ ಬೆಂಗಳೂರಿನಿಂದ ಕೊಲಂಬೋಗೆ ತೆರಳಿದ್ದ 7ಮಂದಿ ಕನ್ನಡಿಗರು, ಜೆಡಿಎಸ್ ಮುಖಂಡರಲ್ಲಿ ನಾಲ್ಕು ಮಂದಿ ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ ಎಂದು ಮಾಜಿ...

View Article


ಶ್ರೀಲಂಕಾದಲ್ಲಿ 320ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಸರಣಿ ಆತ್ಮಹತ್ಯಾ ಬಾಂಬ್ ದಾಳಿ;...

ಬ್ರಿಟನ್: ನೆರೆಯ ಶ್ರೀಲಂಕಾದಲ್ಲಿ 320ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಭೀಕರ ಬಾಂಬ್ ಸ್ಫೋಟ ದಾಳಿ ನಡೆಸಿದ್ದು ನಾವೇ ಎಂದು ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ. ಕಳೆದ ಭಾನುವಾರ ಈಸ್ಟರ್ ಸಂಡೆ ನಿಮಿತ್ತ ಕೊಲಂಬೋ...

View Article

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಯಲ್ಲಿ ನಡೆದಿದ್ದ ಹತ್ಯೆಗೆ ಪ್ರತೀಕಾರವಾಗಿ...

ಕೊಲಂಬೊ: ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಯಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದಿದ್ದ ಸಾಮೂಹಿಕ ಹತ್ಯೆಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಶ್ರೀಲಂಕಾದ ರಕ್ಷಣಾ ಉಪ...

View Article

ಜಪಾನ್-ಜರ್ಮನಿ ಗಡಿ ಹಂಚಿಕೊಂಡಿವೆ ಎಂದ ಪಾಕ್ ಪ್ರಧಾನಿ: ಕಾಲೆಳೆದ ನೆಟ್ಟಿಗರು, ಮಾಜಿ ಪತ್ನಿ!

ಇಸ್ಲಾಮಾಬಾದ್: ಜಪಾನ್ ಹಾಗೂ ಜರ್ಮನಿ ದೇಶಗಳು ಗಡಿ ಹಂಚಿಕೊಂಡಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇಮ್ರಾನ್ ಖಾನ್ ಅವರ ಕಾಲೆಳೆದಿದ್ದಾರೆ. ಇಮ್ರಾನ್ ಖಾನ್ ಅವರು...

View Article


ಸರಣಿ ಬಾಂಬ್ ಸ್ಪೋಟದ 3 ದಿನಗಳ ಬಳಿಕ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆ!

ಕೊಲಂಬೋ: ಬರೊಬ್ಬರಿ 359 ಮಂದಿಯ ಸಾವಿಗೆ ಕಾರಣವಾಗಿದ್ದ ಇಸಿಸ್ ಉಗ್ರರ ಮಾರಣ ಹೋಮ ನಡೆದ ಮೂರು ದಿನಗಳ ಬಳಿಕ ಶ್ರೀಲಂಕಾದ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆಯಾಗಿದೆ. ಈಸ್ಟರ್ ಸಂಡೇ ದಿನದಂದೇ ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್ ಮತ್ತು...

View Article

ಶ್ರೀಲಂಕಾ ಸರಣಿ ಬಾಂಬ್​ ಸ್ಫೋಟಿಸಿದ 9 ಆತ್ಮಾಹುತಿ ಬಾಂಬರ್ ಪೈಕಿ ಓರ್ವ ಮಹಿಳೆ; ರಕ್ಷಣಾ ಸಚಿವ

ಕೊಲೊಂಬೋದಲ್ಲಿ ಬಾಂಬ್​ ಸ್ಪೋಟ ನಡೆಸಿದ ಒಂಭತ್ತು ಜನ ಆತ್ಮಾಹುತಿ ದಾಳಿಕೋರರಲ್ಲಿ ಓರ್ವರು ಮಹಿಳೆಯಾಗಿದ್ದರು ಎಂದು ಶ್ರೀಲಂಕಾ ರಕ್ಷಣಾ ಮಂತ್ರಿ ರುವಾನ್​ ವಿಜೆವರ್ಧೆನೆ ತಿಳಿಸಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಬಾಂಬ್​ ಸ್ಪೋಟದಲ್ಲಿ ಸತ್ತವರ ಸಂಖ್ಯೆ...

View Article

ಸಿರಿವಂತ ಮುಸ್ಲಿಂ ಉದ್ಯಮಿಯ ಇಬ್ಬರು ಪುತ್ರರು ಆತ್ಮಹತ್ಯಾ ಬಾಂಬರ್ ಗಳು!

ಕೊಲಂಬೋ: 321ಕ್ಕೂ ಹೆಚ್ಚು ಅಮಾಯಕರ ಬಲಿಪಡೆದ ಶ್ರೀಲಂಕಾದ ಸರಣಿ ಸ್ಫೋಟ ಘಟನೆಗಳ ಪೈಕಿ ಐಷಾರಾಮಿ ಶಾಂಗ್ರಿಲಾ ಹಾಗೂ ಸಿನ್ನಮೋನ್‌ ಗ್ರಾಂಡ್‌ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು ಕೊಲೊಂಬೋದ ಸಿರಿವಂತ ಮುಸ್ಲಿಂ ಉದ್ಯಮಿಯ ಪುತ್ರರು ಎಂಬ ವಿಚಾರ ಇದೀಗ...

View Article


ಟಿಕ್​ಟಾಕ್ ಆ್ಯಪ್ ಮೇಲಿನ ನಿಷೇಧ ತೆರವುಗೊಳಿಸಿದ ಮದ್ರಾಸ್​ ಹೈಕೋರ್ಟ್​

ಟಿಕ್​ ಟಾಪ್​ ವಿಡಿಯೋ ಆ್ಯಪ್ ಮೇಲೆ ನಿಷೇಧ ಹೇರಿದ್ದ ನಿಷೇಧವನ್ನು ಮದ್ರಾಸ್​ ಹೈಕೋರ್ಟ್​ ಎಂದು ತೆರವುಗೊಳಿಸಿದೆ. ಇದೇ ತಿಂಗಳಲ್ಲಿ ಕೆಲವು ದಿನಗಳ ಮೊದಲು ಹೈಕೋರ್ಟ್​ ಈ ಚೈನೀಸ್​ ಮೊಬೈಲ್ ವಿಡಿಯೋ ಆ್ಯಪ್​ ಅನ್ನು ಬ್ಯಾನ್​ ಮಾಡಿತ್ತು....

View Article


ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ 37 ಉಗ್ರರಿಗೆ ಸಾಮೂಹಿಕ ಗಲ್ಲುಶಿಕ್ಷೆ!

ರಿಯಾದ್‌: ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿ ದೋಷಿಗಳಾಗಿರುವ 37 ಮಂದಿ ತನ್ನ ನಾಗರಿಕರನ್ನು ಸೌದಿ ಅರೇಬಿಯಾ ಮಂಗಳವಾರ ಸಾಮೂಹಿಕ ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದೆ. ಮುಸ್ಲಿಮರ ಪವಿತ್ರ ನಗರ ಮೆಕ್ಕಾ ಮತ್ತು ಮದೀನಾ, ರಿಯಾದ್‌ ಹಾಗೂ ಸುನ್ನಿ...

View Article

ಕೊಲಂಬೋದಿಂದ 40 ಕಿ. ಮೀಟರ್ ದೂರದಲ್ಲಿರುವ ಪುಗೋಡಾ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ...

ಕೊಲಂಬೋ: ಶ್ರೀಲಂಕಾದಲ್ಲಿ ಮತ್ತೆ ಬಾಂಬ್ ದಾಳಿ ನಡೆದಿದೆ. ರಾಜಧಾನಿ ಕೊಲಂಬೋದಿಂದ 40 ಕಿ. ಮೀಟರ್ ದೂರದಲ್ಲಿರುವ ಪುಗೋಡಾ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಇಂದು ಗುರುವಾರ ಬಾಂಬ್ ಸ್ಫೋಟ ನಡೆದಿದೆ. ಸ್ಫೋಟದಿಂದ ಎಷ್ಟು ಪ್ರಮಾಣದ ಹಾನಿ...

View Article

ಭಾರತದ ಗುಪ್ತಚರ ವರದಿ ಶ್ರೀಲಂಕಾ ನಿರ್ಲಕ್ಷಿಸಿದ್ದು ಏಕೆ?

ಕೊಲಂಬೋ: ಭಾರತದ ಗುಪ್ತಚರ ವರದಿ ಇದ್ದಾಗಲೂ ಶ್ರೀಲಂಕಾ ಸರ್ಕಾರ ಅದನ್ನು ನಿರ್ಲಕ್ಷಿಸಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಸರ್ಕಾರದಲ್ಲಿನ ಕೆಲ ಉನ್ನತ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸ್ಫೋಟ ನಡೆಯುವ ಸಾಧ್ಯತೆ ಕುರಿತ...

View Article

ಶ್ರೀಲಂಕಾ ಉಗ್ರ ದಾಳಿಯ ಶಂಕಿತ ರೂವಾರಿ ಝಹ್ರಾನ್ ಹಶೀಂ ಸಾವನ್ನಪ್ಪಿದ್ದಾನೆ: ಅಧ್ಯಕ್ಷ...

ಕೊಲಂಬೋ: ಶ್ರೀಲಂಕಾ ಉಗ್ರ ದಾಳಿಯ ಶಂಕಿತ ರೂವಾರಿ ಹಾಗೂ ಕುಖ್ಯಾತ ವಿವಾದಾತ್ಮಕ ಮೂಲಭೂತವಾದಿ ಮುಖಂಡ ಝಹ್ರಾನ್ ಹಶೀಂ ಸಾವನ್ನಪ್ಪಿದ್ದಾನೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ...

View Article


ಇಂಗ್ಲೆಂಡ್​ ನ್ಯಾಯಾಲಯದಿಂದ ಬಂಧಿತ ನೀರವ್​ ಮೋದಿಗೆ ಜಾಮೀನು ನಿರಾಕರಣೆ!

ಉದ್ಯಮಿ, ಬಹುಕೋಟಿ ವಂಚಕ ನೀರವ್​ ಮೋದಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಯುನೈಟೆಡ್​ ಕಿಂಗ್​ಡಮ್​ನ ವೆಸ್ಟ್​ಮಿನ್ಸ್​​ಸ್ಟರ್​ ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಜಾಮೀನು ಪಡೆದು ಜೈಲಿನಿಂದ ಆಚೆ ಬರುವ ನೀರವ್​ ಮೋದಿ ಎರಡನೇ ಪ್ರಯತ್ನವೂ...

View Article

ಶ್ರೀಲಂಕಾದಲ್ಲಿಶ್ರೀಲಂಕಾದಲ್ಲಿಇಸಿಸ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರ ದಾಳಿ: 6 ಮಕ್ಕಳು, 3...

ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಗ್ರರ ದಾಳಿ ಮುಂದುವರೆದಿರುವಂತೆಯೇ ಅತ್ತ ಈಶಾನ್ಯ ಶ್ರೀಲಂಕಾದಲ್ಲಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ದಾಳಿ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ 6 ಮಕ್ಕಳು...

View Article


ಚೀನಾದಿಂದ ನಮ್ಮ ದೇಶಕ್ಕೆ ವಲಸೆ ಬರಲು 200 ಅಮೆರಿಕನ್ ಕಂಪನಿಗಳು ಆಸಕ್ತಿ?

ವಾಷಿಂಗ್ಟನ್: ಚೀನಾದ ಆರ್ಥಿಕ ಅಭಿವೃದ್ಧಿಗೆ ತಯಾರಿಕಾ ಕ್ಷೇತ್ರದ ಕೊಡುಗೆ ಪ್ರಮುಖವಾದುದು. ವಿಶ್ವಮಟ್ಟದಲ್ಲಿ ಭಾರತಕ್ಕಿಂತ ವೇಗವಾಗಿ ಚೀನಾ ನಾಗಾಲೋಟ ನಡೆಸಲು ಈ ಕ್ಷೇತ್ರದಲ್ಲಿ ಅದು ತೋರಿದ ಗಣನೀಯ ಪ್ರಗತಿಯೇ ಕಾರಣ. ಸ್ಥಳೀಯ ಚೀನೀ ಕಂಪನಿಗಳಷ್ಟೇ...

View Article

ಸಾವು ಯಾವ ಯಾವ ರೀತಿ ಬರುತ್ತೆ ನೋಡಿ ! ಕ್ಯಾಟ್ ವಾಕ್ ಮಾಡುವಾಗಲೇ ವೇದಿಕೆ ಮೇಲೆ...

ರಿಯೋ ಡಿ ಜನೈರೋ: ಮಾಡೆಲ್ ಒಬ್ಬರು ಕ್ಯಾಟ್ ವಾಕ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಸೌ ಪಾಲೊ ಫ್ಯಾಷನ್ ವೀಕ್ ನಲ್ಲಿ 26 ವರ್ಷದ ಟೇಲ್ಸ್ ಸೊರೆಸ್ ಕ್ಯಾಟ್ ವಾಕ್ ಮಾಡುತ್ತಿರುವಾಗ ಕುಸಿದು...

View Article


ಭಾರತದ ಕಮಾಂಡೋಗಳ ಅಗತ್ಯವಿಲ್ಲ; ಉಗ್ರ ದಮನಕ್ಕಾಗಿ ಲಂಕಾ ಸಮರ್ಥ: ರಾಜಪಕ್ಸ

ನವದೆಹಲಿ: ಕಳೆದ ಭಾನುವಾರದಂದು 250 ಮಂದಿಯನ್ನು ಬಲಿತೆಗೆದುಕೊಂಡ ಸರಣಿ ಬಾಂಬ್ ಸ್ಫೋಟಗಳ ಮೂಲಕ ಶ್ರೀಲಂಕಾದಲ್ಲಿ ಉಗ್ರವಾದ ಹೆಡೆ ಬಿಚ್ಚಿ ನಿಂತಿದೆ. ಲಂಕಾದಲ್ಲಿ ಉಗ್ರರ ದಮನಕ್ಕಾಗಿ ಸಹಾಯ ಮಾಡಲು ಭಾರತ ಸಿದ್ಧವಾಗಿದೆ. ಅದಕ್ಕಾಗಿ ವಿಶೇಷ ಎನ್​ಎಸ್​ಜಿ...

View Article

ಭಾರತೀಯ ಹಿಂದೂ-ಮುಸ್ಲಿಂ ದಂಪತಿಯ ಮಗುವಿಗಾಗಿ ಕಾನೂನು ಬದಿಗೊತ್ತಿದ ಯುಎಇ..!

ದುಬೈ: ಯುಎಇ ಭಾರತೀಯ ದಂಪತಿಗಾಗಿ ತನ್ನ ಕಾನೂನನ್ನೂ ಬದಿಗೊತ್ತಿ ಅವರ ಮಗುವಿಗೆ ಜನನ ಪ್ರಮಾಣ ಪತ್ರವನ್ನ ನೀಡಿದೆ. ಯುಎಇಯಲ್ಲಿ ಈ ವರ್ಷವನ್ನ ಇಯರ್ ಆಫ್ ಟಾಲರೆನ್ಸ್ ಅಂದ್ರೆ ಸಹಿಷ್ಣು ವರ್ಷ ಅಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ...

View Article

ಮತ ಪತ್ರ ಎಣಿಕೆ ಸಂದರ್ಭ 270 ಅಧಿಕಾರಿಗಳು ಸಾವು..!

ಇಂಡೊನೇಷ್ಯಾ: ಎಲೆಕ್ಷನ್​ ಅಂದಾಕ್ಷಣ ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು ಜಗಳ, ಗಲಾಟೆ ಮಾಡಿಕೊಳ್ಳುವುದು ಮಾಮೂಲಿ. ಆದ್ರೆ ಈ ದೇಶದಲ್ಲಿ ಚುನಾವಣೆಗಾಗಿ ನೇಮಿಸಿದ ಅಧಿಕಾರಿಗಳು ಮತಪತ್ರಗಳನ್ನ ಲೆಕ್ಕ ಹಾಕೋಕೆ ಆಗಲಾರದೇ ಮೃತಪಡುತ್ತಿದ್ದಾರಂತೆ. ಇಡೀ...

View Article
Browsing all 4914 articles
Browse latest View live


<script src="https://jsc.adskeeper.com/r/s/rssing.com.1596347.js" async> </script>